ಅರ್ಬಾಜ್‌ ಮಲೈಕಾ ಬೇರೆಯಾಗಲು ಸಲ್ಮಾನ್‌ ಖಾನ್‌ ಕಾರಣನಾ?

First Published 1, May 2020, 7:23 PM

ಅರ್ಬಾಜ್‌ಗೆ ಮಲೈಕಾ ಮೋಸ ಮಾಡಲು ಅರ್ಜುನ್ ಕಪೂರ್ ಕಾರಣ ಎಂಬ ಸುದ್ದಿ  ಇನ್ನೂ ಬಾಲಿವುಡ್‌ನಲ್ಲಿ ನೆಡೆಯುತ್ತಿರುವಾಗಲೇ, ಲಾಕ್‌ಡೌನ್ ಸಮಯದಲ್ಲಿ ಮತ್ತೊಂದು ರೂಮರ್‌ ಚರ್ಚೆಯಾಗುತ್ತಿದೆ. ಸೆಕ್ಸಿ ನಟಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ನಡುವಿನ 18 ವರ್ಷಗಳ ದಾಂಪತ್ಯ ಕೊನೆಗೊಂಡಿದ್ದು, ಜೋಡಿಗಳಾದ ಅರ್ಜುನ್ ಕಪೂರ್ ಮತ್ತು ಮಲೈಕಾ ಸೋಷಿಯಲ್ ಮೀಡಿಯಾದ ಸೆನ್ಸೆಶನ್‌ ಆಗಿದ್ದಾರೆ ಈಗ. ಅರ್ಬಾಜ್ ಅವರ ವೃತ್ತಿಜೀವನ ಕುಸಿಯುತ್ತಿದ್ದಂತೆ ಮಲೈಕಾ ಮೋಸ ಮಾಡಿದ್ದಾರೆ ಎಂದು ಹಲವರು ಹೇಳುತ್ತಾರೆ. ಇವರ ಸಂಬಂಧ ಮುರಿದು ಹೋಗಲು ಬೇರೊಂದು ಕಾರಣ ಈಗ ವೈರಲ್‌ ಆಗುತ್ತಿದೆ. ಏನದು?

ಈ ಲಾಕ್‌ಡೌನ್ ಸಮಯದಲ್ಲಿ ಅರ್ಬಾಜ್‌ ಮಲೈಕಾ ಬೇರೆಯಾಗಲು ಬೇರೊಂದು ಕಾರಣದ ರೂಮರ್ ಹಬ್ಬುತ್ತಿದೆ.

ಸಹೋದರ ಅರ್ಬಾಜ್‌  ದಾಂಪತ್ಯ ಒಡೆಯಲು ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಕಾರಣ ಎಂದು ಇಂಟರ್‌ನೆಟ್‌ನ ಲೇಟೇಸ್ಟ್‌ ಸುದ್ದಿ.

ಮಲೈಕಾ ಅವರ ಮಾದಕ, ಸಣ್ಣ ಉಡುಪುಗಳು ಮತ್ತು ಜೀವನಶೈಲಿ ಬಗ್ಗೆ ಸಲ್ಮಾನ್ ಖಾನ್‌ಗೆ ಅಸಮಾಧಾನವಿತ್ತಂತೆ.

ಪ್ರೀತಿಯಲ್ಲಿ ಸಿಲುಕಿ ಮದುವೆಯಾದ ಅರ್ಬಾಜ್ ಖಾನ್ ಅವರ ವೃತ್ತಿಜೀವನವು ಅಂತಹ ಏನು ಏಳಿಗೆ ಕಾಣಲಿಲ್ಲ ಎಂದು ಹೇಳಲಾಗುತ್ತದೆ.

ಮತ್ತೊಂದೆಡೆ, ಫಿಟ್‌ನೆಸ್‌ ಫ್ರಿಕ್‌ ಮಲೈಕಾ ಜಿಮ್‌ನಲ್ಲಿ ಬೆವರಿಳಿಸಿ ಎಂಗ್‌ ಆಗಿ ಕಾಣುತ್ತಾರೆ. ಇವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಸಿನಿಮಾಗಳಿಂದ ಹಿಡಿದು ರಿಯಾಲಿಟಿ ಶೋಗಳಲ್ಲಿ ಮಲೈಕಾ ಬ್ಯುಸಿಯಾಗಿದ್ದಾರೆ.

ಸಲ್ಮಾನ್ ಮುದ್ದು ತಂಗಿ ಅರ್ಪಿತಾ ಜೊತೆ ಡೇಟಿಂಗ್ ಮಾಡುತ್ತಿದ್ದ ಅರ್ಜುನ್, ಕ್ರಮೇಣ ಅರ್ಪಿತಾ ಅತ್ತಿಗೆ ಮಲೈಕಾ ಜೊತೆ ಫ್ರೆಂಡ್ ಆದರು. ಈ ಅರ್ಜುನ್ ಕಪೂರ್ ಜೊತೆ ಸಂಬಂಧದಲ್ಲಿದ್ದಾರೆ ಈಗ ನಟಿ.

ಅರ್ಬಾಜ್‌ ಖಾನ್‌ಗೆ ಕೈ ಕೊಡಲು ಬಾಯ್‌ಫ್ರೆಂಡ್‌ ಅರ್ಜುನ್‌ ಕಾರಣ ಎಂಬ ಸುದ್ದಿ ಇನ್ನೂ ಹಸಿಯಾಗಿರುವಾಗಲೇ, ಇನ್ನೊಂದು ಕಾರಣ ವೈರಲ್‌ ಆಗಿದೆ.

ಮೂಲಗಳು ಹೇಳುವಂತೆ ಕೇವಲ ಅರ್ಜುನ್‌ ಅರೋಪಿಸುವ ಹಾಗಿಲ್ಲ ಅಥವಾ ಮಲೈಕಾರನ್ನು ಮಾತ್ರ ದೂರುವ ಹಾಗಿಲ್ಲ. ಫ್ಯಾಮಿಲಿಯ ಡಿಸಿಷನ್‌ ಮೇಕರ್‌ಗೆ ಮಲೈಕಾ ಮತ್ತು ಅವರ ತುಂಡು ಬಟ್ಟೆಗಳಿಂದ ಸಮಸ್ಯೆಗಳಿದ್ದವು. ಈ ಕಾರಣವೂ ಅರ್ಬಾಜ್‌ ಮತ್ತು ಮಲೈಕಾರ ಮದುವೆ ಮುರಿಯಲು ಕಾರಣವಿರಬಹುದು.

ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್‌ ಮಗನ ಜೊತೆ.

loader