ವಿಜಯ್ 'ಮಾಸ್ಟರ್ ' ಟಿಕೆಟ್‌ಗಾಗಿ ಮುಗಿಬಿದ್ದ ಅಭಿಮಾನಿಗಳು.. ಎಚ್ಚರಿಕೆಯೂ ಇರಲಿ!
ಚೆನ್ನೈ ( ಜ. 12) ಒಂದು ಕಡೆ ನಮ್ಮ ಕೆಜಿಎಫ್ ಟೀಸರ್ ಹವಾ ಸೃಷ್ಟಿ ಮಾಡಿದ್ದರೆ ಅತ್ತ ತಮಿಳುನಾಡಿನಲ್ಲಿ ಮಾಸ್ಟರ್ ಹವಾ. ವಿಜಯ್ ಅಭಿನಯದ ಮಾಸ್ಟರ್ ಚಿತ್ರ ತೆರೆಗೆ ಅಪ್ಪಳಿಸಲಿದ್ದು ಅಭಿಮಾನಿಗಳು ಟಿಕೆಟ್ ಗಾಗಿ ಮುಗಿಬಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿಯೂ ಮಾಸ್ಟರ್ ಹವಾ ಸೃಷ್ಟಿ ಮಾಡಿದೆ.

ಬಿಡುಗಡೆಗೆ ಮುನ್ನವೇ ಕೆಲವು ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ ಎಂಬ ವರದಿಗಳು ಆಗಿದ್ದವು.

ಸೋರಿಕೆ ಎಲ್ಲ ಚಿತ್ರರಂಗಕ್ಕೂ ಮಾರಕವಾಗುತ್ತಿದೆ. ಕೆಜಿಎಫ್ ಟೀಸರ್ ಸಹ ಸೋರಿಕೆಯಾಗಿತ್ತು.

ಸೋರಿಕೆಯಾಗಿದ್ದರೂ ಚಿತ್ರತಂಡದ ಮನವಿ ಅಭಿಮಾನಿಗಳು ಸ್ಪಂದಿಸಿದ್ದರು.

ಮಾಸ್ಟರ್ ಒಂದು ಬಹು ನಿರೀಕ್ಷಿತ ಚಿತ್ರವಾಗಿದೆ. ವಿಜಯ್ ನಾಯಕ ನಟನಾದರೆ ವಿಜಯ್ ಸೇತುಪತಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕಳೆದ ದೀಪಾವಳಿಗೆ ಬಿಡುಗಡೆಯಾಗಬೇಕಿದ್ದ ಚಿತ್ರ ಕೊರೋನಾ ಕಾರಣಕ್ಕೆ ಈಗ ಬಿಡುಗಡೆಯಾಗುತ್ತಿದೆ.

ಕೊರೋನಾ ಸಂಕಷ್ಟ ಕಾಡುತ್ತಿದ್ದರೂ ಚಿತ್ರರಂಗ ನಿಂತ ನೀರಾಗಿಲ್ಲ.. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಭಿಮಾನಿಗಳು ಟಿಕೆಟ್ ಪಡೆದುಕೊಳ್ಳುವ ಜವಾಬ್ದಾರಿ ತೋರಿಸಬೇಕಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.