ವಿಜಯ್ ದೇವರಕೊಂಡಗೆ ಬಿಗ್ ಬ್ರೇಕ್ ಕೊಟ್ಟ 'ಅರ್ಜುನ್ ರೆಡ್ಡಿ'ಗೆ 3 ವರ್ಷ..!

First Published 25, Aug 2020, 6:58 PM

ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ಬಿಗ್ ಬ್ರೇಕ್ ಕೊಟ್ಟ ಬಾಕ್ಸ್ ಆಫೀಸ್ ಸಿನಿಮಾ ಅರ್ಜುನ್ ರೆಡ್ಡಿ ಮೂರು ವರ್ಷ ಪೋರೈರಿಸಿದೆ.

2017ರಲ್ಲಿ ರಿಲೀಸ್ ಆದ ತೆಲುಗು ಸಿನಿಮಾ ಅರ್ಜುನ್ ರೆಡ್ಡಿ ಮೂರು ವರ್ಷ ಪೋರೈಸಿದೆ.

ವಿಜಯ್  ದೇವರಕೊಂಡ ಹಾಗೂ ಶಾಲಿನಿ ಪಾಂಡೆ ಅಭಿನಿಯದ ಸಿನಿಮಾ ಹೆಸರಿನಲ್ಲಿ ಪುರುಷ ಪ್ರಧಾನ ಸಿನಿಮಾವಾಗಿ ಕಂಡರೂ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಯೂತ್ ಮಧ್ಯೆ ಈಗಲೂ ಟ್ರೆಂಡಿಂಗ್‌ನಲ್ಲಿದೆ.

ಸಿನಿಮಾಗೆ 3 ವರ್ಷ ಆದ ಹಿನ್ನೆಲೆಯಲ್ಲಿ ಫ್ಯಾನ್ಸ್ #3YearsOfArjunReddyManiaವನ್ನು ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ್ದಾರೆ.

ಕೆಲವರು ಈ ಸಿನಿಮಾ ತೆಲುಗು ಫಿಲ್ಮ್ ಇಂಡಸ್ಟ್ರಿಯ ಗೇಮ್ ಚೇಂಜರ್ ಸಿನಿಮಾ ಎಂದು ಹೊಗಳಿದ್ದಾರೆ.

ಇನ್ನೂ ಕೆಲವರು ಬೆಸ್ಟ್ ರೊಮ್ಯಾನ್ಸ್ ಸಿನಿಮಾ ಎಂದು ಮೆಚ್ಚಿದ್ದಾರೆ.

ತೆಲುಗು ಸಿನಿಮಾದಲ್ಲಿಯೇ ದೊಡ್ಡ ಸಂಭವವಿದು. ಕಳೆದ ದಶಕದ ಬೆಸ್ಟ್ ಲವ್ ಮೂವಿ ಎಂದು ಹೊಗಳಿದ್ದಾರೆ.

ಅರ್ಜುನ್ ರೆಡ್ಡಿ ಸಿನಿಮಾ ಅಲ್ಲ, ಅದೊಂದು ಬ್ರ್ಯಾಂಡ್ ಎಂದು ಹೊಗಳಿದ್ದಾರೆ ಫ್ಯಾನ್ಸ್.

ಈ ಸಿನಿಮಾ ಹಿಂದಿಯಲ್ಲಿ ಕಬೀರ್ ಸಿಂಗ್ ಎಂದು ರಿಮೇಕ್ ಆಗಿದೆ. ಹಿಂದಿಯಲ್ಲಿ ಶಾಹಿದ್ ಕಪೂರ್ ಮತ್ತು ಕೈರಾ ಅಡ್ವಾಣಿ ನಟಿಸಿದ್ದಾರೆ.

ಅರ್ಜುನ್ ರೆಡ್ಡಿ ನಂತರ ವಿಜಯ್ ದೇವರಕೊಂಡ ಹೆಚ್ಚಿನ ಆಫರ್ ಪಡೆದಿದ್ದಾರೆ

loader