ವಿದ್ಯಾ ಟು ಅಕ್ಷಯ್: ಬಾಲಿವುಡ್ ಸ್ಟಾರ್‌ಗಳ ಮಾಸ್ಕ್ & ಡ್ರೆಸ್ ಮ್ಯಾಚಿಂಗ್ ಮ್ಯಾಚಿಂಗ್

First Published 27, Aug 2020, 10:55 AM

ಬಾಲಿವುಡ್ ಸೆಲೆಬ್ರಿಟಿಗಳು ಈಗ ಮಾಸ್ಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ. ತಮ್ಮ ಸ್ಟೈಲಿಶ್ ಔಟ್‌ಫಿಟ್ ಜೊತೆ ಮ್ಯಾಚಿಂಗ್ ಮಾಸ್ಕ್ ಧರಿಸಿ ಸೆಟ್‌ನತ್ತ ಹೊರಟಿದ್ದಾರೆ. ಶ್ರದ್ಧಾ ಕಪೂರ್‌ನಿಂದ ತೊಡಗಿ ಸನ್ನಿ ಲಿಯೋನ್, ದೀಪಿಕಾ, ಆಲಿಯಾ ಕೂಡಾ ತಪ್ಪದೆ ಮಾಸ್ಕ್ ಧರಿಸುತ್ತಿದ್ದಾರೆ. ಇದೀಗ ಮಾಸ್ಕ್ ಕೂಡಾ ಫ್ಯಾಷನ್‌ನ ಒಂದು ಭಾಗವಾಗಿದೆ. ಮಾಸ್ಕ್ ಮ್ಯಾಚ್ ಮಾಡ್ಕೊಂಡ ನಟ ನಟಿಯರ ಫೋಟೋಸ್ ಇಲ್ಲಿವೆ

ಬಾಲಿವುಡ್ ಸೆಲೆಬ್ರಿಟಿಗಳು ಈಗ ಮಾಸ್ಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ. ತಮ್ಮ ಸ್ಟೈಲಿಶ್ ಔಟ್‌ಫಿಟ್ ಜೊತೆ ಮ್ಯಾಚಿಂಗ್ ಮಾಸ್ಕ್ ಧರಿಸಿ ಸೆಟ್‌ನತ್ತ ಹೊರಟಿದ್ದಾರೆ. ಶ್ರದ್ಧಾ ಕಪೂರ್‌ನಿಂದ ತೊಡಗಿ ಸನ್ನಿ ಲಿಯೋನ್, ದೀಪಿಕಾ, ಆಲಿಯಾ ಕೂಡಾ ತಪ್ಪದೆ ಮಾಸ್ಕ್ ಧರಿಸುತ್ತಿದ್ದಾರೆ. ಇದೀಗ ಮಾಸ್ಕ್ ಕೂಡಾ ಫ್ಯಾಷನ್‌ನ ಒಂದು ಭಾಗವಾಗಿದೆ.

ವಿದ್ಯಾ ಬಾಲನ್: ನಟಿ ವಿದ್ಯಾಬಾಲನ್ ತಮ್ಮ ಫ್ಯಾಷನ್‌ಗೆ ಫೇಮಸ್, ಸಿಂಪಲ್ ಸೀರೆಯಲ್ಲಿ ಮಿಂಚೋ ವಿದ್ಯಾ ಬಾಲನ್ ಸೀರೆಗೆ ಮ್ಯಾಚಿಂಗ್ ಮಾಸ್ಕ್ ಹಾಕುತ್ತಿದ್ದಾರೆ. ತಿಳಿ ಪಿಂಕ್ ಬಣ್ಣದ ಸೀರೆ ಉಟ್ಟ ವಿದ್ಯಾ ಅದೇ ಪ್ರಿಂಟ್‌ನ ಮಾಸ್ಕ್ ಧರಿಸಿದ್ದರು. ನೀಟಾಗಿ ಬಾಚಿ ಕಟ್ಟಿದ್ದ ಕೂದಲು, ಮ್ಯಾಚಿಂಗ್ ಮಾಸ್ಕ್ ವಿದ್ಯಾ ಲುಕ್ ಕಂಪ್ಲೀಟ್ ಮಾಡಿದೆ.

ಅಕ್ಷಯ್ ಕುಮಾರ್: ಅಕ್ಷಯ್ ಕುಮಾರ್ ಇತ್ತೀಚೆಗೆ ಡಬ್ಬಿಂಗ್ ಸ್ಟುಡಿಯೋ ಹೊರಗಡೆ ಕಾಣಿಸಿಕೊಂಡಿದ್ರು. ಕ್ಯಾಶುವಲ್ ಲುಕ್‌ನಲ್ಲಿದ್ದ ಅಕ್ಷಯ್ ಮಾಸ್ಕ್ ಸಿಂಪಲ್ ಆಗಿ ಮ್ಯಾಚ್ ಆಗುತ್ತಿತ್ತು. ಕ್ಯಾಪ್ ಹಾಕೊಂಡು ಮಾಸ್ಕ್ ಕೂಡಾ ಹಾಕಿದ್ದ ಅಕ್ಷಯ್ ಕ್ಯಾಮೆರಾಗೆ ಪೋಸ್ ಕೊಡೋದು ಮರೆಯಲಿಲ್ಲ.

ಸಾರಾ ಅಲಿ ಖಾನ್: ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಸಾರಾ ಅಲಿ ಖಾನ್ ಫ್ಯಾಷನ್ ಸೆನ್ಸ್ ಫ್ಯಾನ್ಸ್‌ಗೆ ಅಚ್ಚುಮೆಚ್ಚು. ವೈಟ್ ಕುರ್ತಾ ಹಾಗೂ ಪ್ಯಾಂಟ್‌ಗೆ ಪಿಂಕ್ ಪ್ರಿಂಟೆಡ್ ದುಪಟ್ಟಾ ಧರಿಸಿದ್ದ ನಟಿ ಮ್ಯಾಚಿಂಗ್ ಮಾಸ್ಕ್ ಹಾಕಿದ್ರು.

ಅರ್ಜುನ್ ಕಪೂರ್: ನಟ ಅರ್ಜುನ್ ಕಪೂರ್ ರಕ್ಷಾ ಬಂಧನ ದಿನ ಅಜ್ಜಿ ಮನೆಗೆ ಬರಬೇಕಾದರೆ ಬ್ಲೂ ಶರ್ಟ್‌ ಧರಿಸಿದ್ರು. ಅದಕ್ಕೆ ಮ್ಯಾಚ್ ಆಗೋ ಮಾಸ್ಕ್ ಅವರಿಗೆ ಕಂಪ್ಲೀಟ್ ಲುಕ್ ಕೊಟ್ಟಿತ್ತು.

ಕೃತಿ ಸನೋನ್: ಇತ್ತೀಚೆಗೆ ಹೊರಗೆ ಕಾಣಿಸಿಕೊಂಡ ನಟಿ ಕೃತಿ ಸನೋನ್ ಬ್ಲಾಕ್ ಟೀ ಶರ್ಟ್‌ ಹಾಕಿದ್ರು. ಇದಕ್ಕೆ ಬ್ಲಾಕ್ & ವೈಟ್ ಮ್ಯಾಚಿಂಗ್ ಮಾಸ್ಕ್ ಹಾಕಿದ್ದು ಅವರಿಗೆ ಸ್ಪೆಷಲ್ ಲುಕ್ ಕೊಟ್ಟಿತ್ತು.

loader