- Home
- Entertainment
- Cine World
- ಸೀರೆ ಬದಲು ಪ್ರಿಂಟೆಡ್ ಡ್ರೆಸ್‌ನಲ್ಲಿನ ವಿದ್ಯಾ ಬಾಲನ್ ಸ್ಟನ್ನಿಂಗ್ ಲುಕ್ ವೈರಲ್!
ಸೀರೆ ಬದಲು ಪ್ರಿಂಟೆಡ್ ಡ್ರೆಸ್‌ನಲ್ಲಿನ ವಿದ್ಯಾ ಬಾಲನ್ ಸ್ಟನ್ನಿಂಗ್ ಲುಕ್ ವೈರಲ್!
ಸಾರ್ವಕಾಲಿಕ ಅದ್ಭುತ ನಟಿಯರಲ್ಲಿ ಒಬ್ಬರು ವಿದ್ಯಾ ಬಾಲನ್ . ಪರದೆಯ ಮೇಲಿನ ಅದ್ಭುತ ನಟನೆ ಮಾತ್ರವಲ್ಲದೆ ವಿದ್ಯಾ ತನ್ನ ಸ್ಟನ್ನಿಂಗ್ ಲುಕ್ ಮತ್ತು ಮೋಹಕ ನಗುವಿನಿಂದ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ಬಹುತೇಕ ಸುಂದರ ಸೀರೆಗಳಲ್ಲಿ ಕಾಣಿಸಿಕೊಳ್ಳುವ ನಟಿಯ ಟ್ರೆಡಿಷನಲ್ ಲುಕ್ ಫ್ಯಾನ್ಸ್‌ಗೂ ಫೇವರೇಟ್. ಆದರೆ ಈ ಬಾರಿ ಸೀರೆ ಬದಲು ಬಾಲನ್ ಹೂವಿನ ಪ್ರಿಂಟ್ ಹೊಂದಿರುವ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳು ವೈರಲ್ ಆಗಿದೆ.
19

ಮೋಸ್ಟ್ ಟ್ಯಾಲೆಂಟೆಡ್ ನಟಿ ಎಂದೇ ಫೇಮಸ್ ವಿದ್ಯಾ ಬಾಲನ್. ತಮ್ಮ ನಟನೆ ಜೊತೆಗೆ ತಮ್ಮ ಸ್ಟೈಲ್ ಮೂಲಕ ಗಮನ ಸೆಳೆಯುವಲ್ಲಿ ಎಂದಿಗೂ ಫೇಲ್ ಆಗಿಲ್ಲ ವಿದ್ಯಾ.

29

ನಟಿಯ ಸೀರೆಯ ಲುಕ್ ಫ್ಯಾನ್ಸ್‌ಗೆ ಫೇವರೇಟ್.

ನಟಿಯ ಸೀರೆಯ ಲುಕ್ ಫ್ಯಾನ್ಸ್‌ಗೆ ಫೇವರೇಟ್.
39

ವಿದ್ಯಾ ಬಾಲನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಫ್ರೆಶ್ ಹಾಗೂ ಹೊಸದಾಗಿ ಕಾಣಿಸುತ್ತಿದ್ದಾರೆ.

49

ಸೀರೆ ಬದಲು ಹೂವಿನ ಪ್ರಿಂಟೆಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ.

59

ಪ್ರಿಟೆಂಡ್ ಹೂವಿನ ಔಟ್‌ಫಿಟ್ ಲುಕ್ ಎಲ್ಲರನ್ನು ಸೆಳೆದಿದೆ.

69

ಮ್ಯಾಚಿಂಗ್ ಪಿಂಕ್ ಬಣ್ಣದ ಲಿಪ್‌ಸ್ಟಿಕ್ ಮತ್ತು ಕಣ್ಣಿಗೆ ಕಾಜಲ್ ಜೊತೆ ವಿದ್ಯಾ ತನ್ನ ಎವರ್‌ಗ್ರೀನ್ ಮೋಹಕ ನಗು ಧರಿಸಿದ್ದಾರೆ.

79

ಕಹಾನಿ ನಟಿಯ ಈ ಫೋಟೋಗಳನ್ನು ಡಬೂ ರತ್ನಾನಿ ಕ್ಲಿಕ್ ಮಾಡಿದ್ದಾರೆ.

89

ಅನೇಕ ಅಭಿಮಾನಿಗಳು ಅವಳ ಕಾಮೆಂಟ್‌ಗಳಲ್ಲಿ ಹಾರ್ಟ್ ಮತ್ತು ಬೆಂಕಿಯ ಎಮೋಜಿ ಹಾಕಿ ಅವರ ಹೊಸ ಲುಕ್ ಇಷ್ಟಪಟ್ಟರು.

99

ವಿದ್ಯಾರ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು ಫೋಟೋಗಳು ವೈರಲ್ ಅಗಿವೆ.

Latest Videos