ಕಮಲ ಹಾಸನ್ 65; ಸಕಲಕಲಾವಲ್ಲಭನ ಬಗ್ಗೆ ನಿಮಗೆಷ್ಟು ಗೊತ್ತು?

First Published 7, Nov 2019, 1:45 PM IST

ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ ಕಮಲ್ ಹಾಸನ್. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಮಲ್ ಹಾಸನ್‌ಗೆ ಇಂದು 65 ನೇ ಹುಟ್ಟುಹಬ್ಬದ ಸಂಭ್ರಮ. ಸಿನಿಮಾ ನಂತರ ರಾಜಕೀಯಕ್ಕೂ ಪ್ರವೇಶಿಸಿ ತಮ್ಮದೇ ಆದ ಪಕ್ಷ ಸ್ಥಾಪಿಸಿದ್ದಾರೆ. ಇವರ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ. 

ಕಮಲ್ ಹಾಸನ್ ಸುಹಾಸಿನಿ ಚಿಕ್ಕಪ್ಪ. ಇಬ್ಬರೂ ಚಿತ್ರರಂಗದ ಖ್ಯಾತ ನಟರು. ಇವರಿಬ್ಬರೂ 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ನಟಿಸಿದ್ದಾರೆ.

ಕಮಲ್ ಹಾಸನ್ ಮೂಲ ಹೆಸರು 'ಪಾರ್ಥಸಾರಥಿ'

ಕಮಲ್ ಹಾಸನ್ ಮೂಲ ಹೆಸರು 'ಪಾರ್ಥಸಾರಥಿ'

ಇವರು ಹುಟ್ಟಿದ್ದು ತಮಿಳು ಅಯ್ಯಂಗಾರ್ ಕುಟುಂಬದಲ್ಲಿ. ತಂದೆ ಡಿ ಶ್ರೀನಿವಾಸನ್ ಕ್ರಿಮಿನಲ್ ಲಾಯರ್. ತಾಯಿ ರಾಜಲಕ್ಷ್ಮೀ ಗೃಹಿಣಿ.

1959 ರಲ್ಲಿ 'ಕಲತ್ತೂರ್ ಕನ್ನಮ್ಮ' ಎನ್ನುವ ಸಿನಿಮಾದಲ್ಲಿ ಬಾಲ್ಯ ನಟನಾಗಿ ಅಭಿನಯಿಸಿದ್ದಾರೆ.

1994 ರ ದಶಕದಲ್ಲಿ 1 ಕೋಟಿ ಸಂಭಾವನೆ ಪಡೆದ ಏಕೈಕ ನಟ ಇವರು.

ಕಮಲ್ ಹಾಸನ್ 'ಅಲವಂದನ್' ಸಿನಿಮಾದಿಂದ ಇನ್ಸ್ಪೈರ್ ಆಗಿ ಹಾಲಿವುಡ್ ಕಿಲ್ ಬಿಲ್ ಎನ್ನುವ ಸಿನಿಮಾ ಮಾಡಿರುದಾಗಿ ಹಾಲಿವುಡ್ ನಿರ್ದೇಶಕ ಕ್ವಾಂಟೀನ್ ಹೇಳಿದ್ದಾರೆ.

ಕಮಲ್ ಹಾಸನ್ ಪದ್ಮಶ್ರೀ, ಪದ್ಮ ಭೂಷಣ ಸೇರಿದಂತೆ ಇದುವರೆಗೂ 4 ನ್ಯಾಷನಲ್ ಅವಾರ್ಡ್, 19 ಫಿಲ್ಮ್ ಫೇರ್ ಅವಾರ್ಡ್, 9 ತಮಿಳು ಪ್ರಶಸ್ತಿಗಳನ್ನು ಪಡೆದಿದ್ದಾರೆ. '

ಇವರ ಎಂಟು ಸಿನಿಮಾಗಳು ಆಸ್ಕರ್ ಗೆ ನಾಮಿನೇಟ್ ಆಗಿವೆ.

ಮಕ್ಕಲ್ ನಿಧಿ ಮಯ್ಯಮ್ ಎನ್ನುವ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ನ್ಯಾಯಕ್ಕಾಗಿ ಜನರ ವೇದಿಕೆ ಎಂದರ್ಥ.

'ದಶಾವತಾರ್' ಸಿನಿಮಾದಲ್ಲಿ 10 ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ.

ನ 7, 1954 ಇವರ ಬರ್ತಡೇ.

ನ 7, 1954 ಇವರ ಬರ್ತಡೇ.

loader