ವರುಣ್ ಧವನ್-ನತಾಶಾ ದಲಾಲ್ ಮದುವೆ: ಸಂಗೀತ್‌ ಸೆರೆಮನಿ ಆರೆಂಜ್‌ ಮಾಡಿರುವ ಕರಣ್ ಜೋಹರ್!

First Published Jan 21, 2021, 5:23 PM IST

ಈ ದಿನಗಳಲ್ಲಿ ಬಾಲಿವುಡ್‌ನ ಯುವ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ಅವರ ಮದುವೆಯ ಬಿಟೌನ್‌ನ ಟಾಪ್‌ ಸುದ್ದಿಗಳಲ್ಲಿ ಒಂದಾಗಿದೆ. ಇದೇ ತಿಂಗಳ 24ರಂದು ಹಸೆಮಣೆ ಏರಲೀರುವ ಧವನ್‌ ಅನನ್ಉವರ ಮದುವೆಗೆ ಸಂಬಂಧಿಸಿದ ಫಂಕ್ಷನ್‌ಗಳು ಶುವಾಗಲಿದೆ. ಈ ಸಂಧರ್ಭದ ಸಂಗೀತ್‌ ಕಾರ್ಯಕ್ರಮವನ್ನು ಬಾಲಿವುಡ್‌ನ ಫೆಮಸ್‌ ಫಿಲ್ಮಂಮೇಕರ್‌ ಕರಣ್‌ಜೋಹರ್‌ ಆರೆಂಜ್‌ ಮಾಡಲಿದ್ದಾರೆ. ಸಂಗೀತ ಸಮಾರಂಭದಲ್ಲಿ  ಯಾರು ಪ್ರದರ್ಶನ ನೀಡಲಿದ್ದಾರೆ? ಇಲ್ಲಿದೆ ವಿವರ.