ಲಾಕ್‌ಡೌನ್‌ನಲ್ಲಿ ಅದ್ಧೂರಿಯಾಗಿ ಮೂರನೇ ಮದುವೆಯಾದ ನಟಿ; ಫೋಟೋ ವೈರಲ್!
ಮತ್ತೊಮ್ಮೆ ವೈವಾಹಿಕ ಬದುಕಿಗೆ ಕಾಲಿಟ್ಟ ನಟಿ ವನಿತಾ ವಿಜಯ್‌ಕುಮಾರ್. ಸರಳ ಮದುವೆಯಲ್ಲಿ ಕಂಗೊಳಿಸಿದ ಮದುಮಗಳ ಫೋಟೋ ನೋಡಿ....

ತಮಿಳು ಚಿತ್ರರಂಗದ ಹಿರಿಯ ನಟಿ ವನಿತಾ ಅವರು ಪೀಟರ್ ಎನ್ನುವವರ ಜೊತೆ ಮೂರನೇ ಮದುವೆ ಆಗುವದರ ಮೂಲಕ ಮತ್ತೊಮ್ಮೆ ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ವನಿತಾ ಅವರು 1995ರಲ್ಲಿ 'ಚಂದ್ರಲೇಖಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ.

ಕೊರೋನಾ ಲಾಕ್ ಡೌನ್ ಪರಿಣಾಮ ಜೂನ್ 27ರಂದು ಸರಳ ಮದುವೆಗೆ ಸೈ ಎಂದಿದೆ ಈ ಜೋಡಿ.

ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆಗಿರುವ ವನಿತಾ ಅವರು ವಿಶೇಷ ಸಮಾರಂಭದಲ್ಲಿ ಮಿಂಚುತ್ತಿದದ್ದು ಹೀಗೆ..

ಮದುವೆಯಾದ ನಂತರ ಪತಿ ಜೊತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಈ ಮದುವೆಗೆ ಮಕ್ಕಳೂ ಕೂಡ ಸಾಕ್ಷಿಯಾಗಿದ್ದು ನೀಲಿ ಗೌನ್ ಧರಿಸಿರಿ, ಪೋಷಕರ ಪಕ್ಕದಲ್ಲೇ ನಿಂತು ಪೋಟೋಗೆ ಪೋಸ್ ನೀಡಿದ್ದಾರೆ.

ಪೀಟರ್‌ಪೌಲ್ ಅವರಿಗೂ ಚಿತ್ರರಂಗದ ನಂಟಿದ್ದು VFX ಕೆಲಸ ಮಾಡುತ್ತಾರೆ.

ವನಿತಾ ಮೂವರು ಮಕ್ಕಳು ಮದುವೆ ಒಪ್ಪಿಗೆ ಸೂಚಿಸಿದ ನಂತರವೇ ಎಲ್ಲಾ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ತಮ್ಮ ಮದುವೆ ವಿಡಿಯೋವನ್ನು ವನಿತಾ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ ನೆಟ್ಟಿಗರು ಇದು ಸರಳ ಮದುವೆ ಅಲ್ಲ ಅದ್ಧೂರಿ ಮದುವೆ ಎಂದು ಕಾಮೆಂಟ್ ಮಾಡಿದ್ದಾರೆ.