ಭುವನಂ ತಂಡದಿಂದ "ಉಷಾರ್" ಕರ್ನಾಟಕ ಕೊರೋನ ಜಾಗೃತಿ ಅಭಿಯಾನ
ಹರ್ಷಿಕಾ-ಭುವನ್ ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ "ಉಷಾರ್" - "ಕರ್ನಾಟಕ ಕೊರೋನ ಜಾಗೃತಿ" ಅಭಿಯಾನ
112

ಭುವನಂ ತಂಡದಿಂದ "ಉಷಾರ್" ಕರ್ನಾಟಕ ಅಭಿಯಾನ

ಭುವನಂ ತಂಡದಿಂದ "ಉಷಾರ್" ಕರ್ನಾಟಕ ಅಭಿಯಾನ
212

ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ

312

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ

412

ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ "ಉಷಾರ್" - "ಕರ್ನಾಟಕ ಕೊರೋನ ಜಾಗೃತಿ" ಅಭಿಯಾನ ಪ್ರಾರಂಭ

512

ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 - 80 ಸಾವು

612

ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳಸಿ ಇಲ್ಲಿಯ ಜನರ ಭೇಟಿ

712

ಅವರ ತೊಂದರೆಗಳನ್ನು ಆಲಿಸಿದ ನಟಿ ಹರ್ಷಿಕಾ, ಭುವನ್

812

ಕೊರೊನ ಪೀಡಿತ 50 ಸಂಸಾರಗಳ ಮನೆಗೆ ಭೇಟಿ ನೀಡಿದ ಹರ್ಷಿಕಾ, ಭುವನ್

912

ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು ,ದಿನಸಿ, ಔಷದಿ ಮತ್ತು ಮಾಸ್ಕ್ ವಿತರಣೆ

1012

ಬಡ ಕುಟುಂಬಗಳಿಗೆ ಅಗತ್ಯ ವಸ್ತು ಹಂಚಿ ನೆರವು

ಬಡ ಕುಟುಂಬಗಳಿಗೆ ಅಗತ್ಯ ವಸ್ತು ಹಂಚಿ ನೆರವು
1112

ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದ ಭುವನಂ ಸಂಸ್ಥೆಯ ನೆರವು ಕಾರ್ಯ

1212

ಸದಾ ಕೋವಿಡ್ ಪೀಡಿತರ ನೆರವಿಗೆ ನಿಂತಿರುವ ನಟಿ ಹರ್ಷಿಕಾ ಹಾಗೂ ನಟ ಭುವನ್

Latest Videos