16ರ ಚೆಲುವೆಗೆ TikTokನಲ್ಲಿ 100 ಮಿಲಿಯನ್ ಫಾಲೋವರ್ಸ್, ಜಗತ್ತಿನಲ್ಲೇ ಈಕೆ ನಂ.1
First Published Nov 24, 2020, 4:50 PM IST
ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದೆ. ಆದರೆ ಇನ್ನೂ ಹಲವಾರು ರಾಷ್ಟ್ರಗಳಲ್ಲಿ ಟಿಕ್‌ಟಾಕ್ ಬಳಕೆಯಲ್ಲಿದೆ. ಇಲ್ಲೊಬ್ಬ ಯುವತಿ ಟಿಕ್‌ಟಾಕ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿದ ಮೊದಲ ಬಳಕೆದಾರಳಾಗಿ ಮೂಡಿ ಬಂದಿದ್ದಾಳೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?