ಬಾಲಿವುಡ್‌ ಡ್ರಗ್ಸ್ ವ್ಯಸನಿಗಳ ಹೆಸರು ಹೇಳುವಂತೆ ಕ್ವೀನ್ ಕಂಗನಾಗೆ ನಟಿಯ ಚಾಲೆಂಜ್..!

First Published 17, Sep 2020, 11:23 AM

ನನಗೆ ಬಾಲಿವುಡ್ ಡ್ರಗ್ಸ್ ಡಾರ್ಕ್ ಸೀಕ್ರೇಟ್ಸ್ ಗೊತ್ತು ಎಂದ ಕಂಗನಾಗೆ ನಟಿ ಊರ್ಮಿಳಾ ಮಾಂಟೋಡ್ಕರ್ ವ್ಯಸನಿಗ ಹೆಸರು ಹೇಳುವಂತೆ ಚಾಲೆಂಜ್ ಮಾಡಿದ್ದಾರೆ

ಬಾಲಿವುಡ್‌ನಲ್ಲಿ ಡ್ರಗ್ಸ್ ತೆಗೆದುಕೊಳ್ಳುವವರ ಹೆಸರು ಬಹಿರಂಗಪಡಿಸುವಂತೆ ನಟಿ ಊರ್ಮಿಳಾ ಕಂಗನಾ ರಣಾವತ್‌ಗೆ ಚಾಲೆಂಜ್ ಮಾಡಿದ್ದಾರೆ.

ಕಂಗನಾಳ ಇಂಟರ್‌ವ್ಯೂ ಸಮಯದ ಬಗ್ಗೆ ಪ್ರಶ್ನಿಸಿದ ರಂಗೀಲಾ ನಟಿ, ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರ ಜೊತೆಗೂ ನಿನಗೇಕೆ ಸಮಸ್ಯೆ ಇದೆ ಎಂದು ಕೇಳಿದ್ದಾರೆ.

ನಿನಗೇನೇನು ಗೊತ್ತೋ ಎಲ್ಲವನ್ನೂ ಹೇಳಿಬಿಡು ಎಂದು ನಟಿ ಊರ್ಮಿಳಾ ಕಂಗನಾಗೆ ಹೇಳಿದ್ದಾರೆ.

ಹೆಸರುಗಳೆಲ್ಲಿವೆ..? ಕಂಗನಾ ಮುಂದೆ ಬಂದು ಆ ಹೆಸರುಗಳನ್ನು ಹೇಳಿ ನಮಗೆಲ್ಲ ದೊಡ್ಡ ಉಪಕಾರ ಮಾಡಲಿ ಎಂದಿದ್ದಾರೆ.

ಎಲ್ಲವೂ ಹೊರಗೆ ಬರಲಿ. ಈ ವಿಚಾರದಲ್ಲಿ ನಿನಗೆ ಥಂಬ್ಸ್ ಅಪ್ ಕೊಡುವ ಮೊದಲ ವ್ಯಕ್ತಿ ನಾನು ಎಂದಿದ್ದಾರೆ.

ನಾನು ವಿಕ್ಟಿಮ್ ನಾನು ವಿಕ್ಟಿಮ್ ಅನ್ನೋ ಮೂಲಕ ವಿಕ್ಟಿಮ್ ಕಾರ್ಡ್ ಆಡಬೇಕೆಂದು ನೀನು ಡಿಸೈಡ್ ಮಾಡಿದಂತಿದೆ ಎಂದಿದ್ದಾರೆ ಊರ್ಮಿಳಾ.

ಹೆಸರು, ಖ್ಯಾತಿ, ಹಣ ಎಲ್ಲವೂ ಮುಂಬೈನಿಂದ, ಸಿನಿಮಾ ಇಂಡಸ್ಟ್ರಿಯಿಂದ ಸಿಕ್ಕಿದೆ. ಹಾಗಾದರೆ ಇಷ್ಟು ವರ್ಷ ಈ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

loader