- Home
- Entertainment
- Cine World
- Urfi Javed ಡ್ರೆಸ್ ನೋಡಿ ಪೊರ್ನ್ ಸಿನಿಮಾಕ್ಕೆ ಹೋಗು, ಹುಚ್ಚಾಸ್ಪತ್ರೆಗೆ ಸೇರು ಎಂದ ಜನ
Urfi Javed ಡ್ರೆಸ್ ನೋಡಿ ಪೊರ್ನ್ ಸಿನಿಮಾಕ್ಕೆ ಹೋಗು, ಹುಚ್ಚಾಸ್ಪತ್ರೆಗೆ ಸೇರು ಎಂದ ಜನ
ಬಿಗ್ ಬಾಸ್ ಒಟಿಟಿಯ ಮಾಜಿ ಸ್ಪರ್ಧಿ ಮತ್ತು ಉರ್ಫಿ ಜಾವೇದ್ (Urfi Javed) ತನ್ನ ಬೋಲ್ಡ್ ಫ್ಯಾಷನ್‌ನಿಂದ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಮುಂಬೈನ ಬೀದಿಗಳಲ್ಲಿ ಉರ್ಫಿ ಪ್ರತಿದಿನ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ. ಅವರ ಫೋಟೋಗಳು ಮತ್ತು ವೀಡಿಯೋಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗಿವೆ. ಈ ನಡುವೆ, ಉರ್ಫಿಯ ವೀಡಿಯೊ ವೈರಲ್ ಆಗುತ್ತಿದೆ, ಅದರಲ್ಲಿ ಅವಳು ತನ್ನ ಒಳ ಉಡುಪುಗಳ ಮೇಲೆ ಸೇಫ್ಟಿ ಪಿನ್‌ಗಳಿಂದ ಮಾಡಿದ ಉಡುಪನ್ನು ಧರಿಸಿದ್ದಾರೆ ಇವರ ಸ್ಟೈಲ್ ನೋಡಿ ಜನ ತಲೆ ಕೆಡಿಸಿಕೊಂಡಿದ್ದಾರೆ. ನೃತ್ಯ ಮಾಡುವಾಗ ಒಂದೇ ಒಂದು ಸೇಫ್ಟಿ ಪಿನ್ ಬಿಚ್ಚಿ ಹೋದರೆ, ಇಡೀ ಫ್ಯಾಷನ್ ಹೋಗುತ್ತದೆ ಎಂದು ಟ್ರೋಲ್ ಮಾಡಿದ್ದಾರೆ. ಉರ್ಫಿ ಜಾವೇದ್ ಸೇಫ್ಟಿ ಪಿನ್‌ಗಳಿಂದ ಮಾಡಿದ ಉಡುಪನ್ನು ಧರಿಸಿರುವ ಫೋಟೋಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಕಾಮೆಂಟ್‌ಗಳಿಗಾಗಿ ಮುಂದೆ ಓದಿ.

ಬಿಗ್ ಬಾಸ್ ಶೋ ಒಟಿಟಿಯಿಂದ ಹೊರಬಂದಾಗಿನಿಂದ ಉರ್ಫಿ ಜಾವೇದ್ ಜನಮನದಲ್ಲಿದ್ದಾರೆ. ಅವರು ವಿಚಿತ್ರ ಫ್ಯಾಷನ್‌ನಿಂದಾಗಿ ನ್ಯೂಸ್‌ನಲ್ಲಿರುತ್ತಾರೆ. ಪ್ರತಿದಿನ ಉರ್ಫಿ ಬೋಲ್ಡ್ ಹಾಗೂ ವಿಚಿತ್ರ ಡ್ರೆಸ್‌ಗಳನ್ನು ಧರಿಸಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಈಗ ಆಕೆ ಸೇಫ್ಟಿ ಪಿನ್‌ಗಳಿಂದ ಮಾಡಿದ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಉರ್ಫಿ ಜಾವೇದ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಅವರು ಮೊದಲು ಸೇಫ್ಟಿ ಪಿನ್ ಅನ್ನು ತೋರಿಸುತ್ತಾರೆ
ನಂತರ ಅವರು ಸೇಫ್ಟಿ ಪಿನ್‌ಗಳಿಂದ ಮಾಡಿದ ಉಡುಪಿನಲ್ಲಿ ಸಂತೋಷದಿಂದ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರನ್ನು ಈ ಸ್ಥಿತಿಯಲ್ಲಿ ನೋಡಿದ ಜನರು ಅವರ ಮೇಲೆ ಕೋಪಗೊಂಡಿದ್ದಾರೆ.
'ಒಂದು ಪಿನ್ ಬಿಚ್ಚಿದರೆ ಎಲ್ಲಾ ಫ್ಯಾಷನ್ ಹೊರಬರುತ್ತದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಇವಳ ಡ್ರೆಸ್ ಯಾರು ಮಾಡುತ್ತಾರೆ, ಯಾರೋ ಕಿತ್ತೊದ್ದ ಡಿಸೈನರ್ ಎಂದು ತೋರುತ್ತದೆ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಈಗ ಈ ಕೊಳಕು ಹರಡುತ್ತಿದೆ, ಅದನ್ನು ತೆಗೆದು ಎಸೆಯಿರಿ ' ಎಂದು ಕಾಮೆಂಟ್ ಮಾಡಿದ್ದಾರೆ
ಅದೇ ರೀತಿ ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ. 'ಡ್ರೆಸ್ ಎಲ್ಲಾ ಕಡೆ ಹರಿದಿದೆ, ಅದನ್ನು ಹೊಲಿಯಿರಿ ಎಂದರೆ,ಇನ್ನೊಬ್ಬರು 'ಅವಳನ್ನು ಹುಚ್ಚಾಸ್ಪತ್ರೆಗೆ ಸೇರಿಸಿ, ಅವಳ ಕುಟುಂಬ ಸದಸ್ಯರು ಏನೂ ಹೇಳುವುದಿಲ್ಲ' ಎಂದು ಹೇಳಿದ್ದಾರೆ.
'ಸನ್ನಿ ಲಿಯೋನ್ ಅವರ ತಂಗಿ'ಎಂದು ಒಬ್ಬರು ಹೇಳಿದ್ದಾರೆ. 'ಒಂದು ಪಿನ್ ತೆರೆದರೂ, ರಾಣಿಗೆ ಇಡೀ ನೃತ್ಯವು ತಿಳಿಯುತ್ತದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಹೀಗೆ ಮಾಡುವುದರಿಂದ ಏನಾಗುತ್ತದೆ, ಎನಾದರೂ ಫೇಮಸ್ ಆಗುತ್ತಾರಾ?' ಎಂದಿದ್ದಾರೆ .
ಒಬ್ಬರು ಉರ್ಫಿ ಜಾವೇದ್ ಮತ್ತೊಬ್ಬರು ರಾಖಿ ಸಾವಂತ್ ಎಂದು ಕರೆದರು ಮತ್ತು ಇನ್ನೊಬ್ಬರು ಹೀಗೆ ಬರೆದಿದ್ದಾರೆ - ಅವರ ಕುಟುಂಬ ಸದಸ್ಯರು ಎಷ್ಟು ನಾಚಿಕೆಪಡುತ್ತಾರೋ ಎಂದು ಒಬ್ಬರು ಕೇಳಿದರು. ಇಷ್ಟೆಲ್ಲ ಮಾಡಿ ಅವನು ಏನನ್ನು ಸಾಬೀತುಪಡಿಸಲು ಬಯಸುತ್ತಾಳೆ ಎಂದು ಒಬ್ಬರು ಹೇಳಿದರು. 'ಮೊದಲು ಅವಳು ಫನ್ನಿ ಬಟ್ಟೆಗಳನ್ನು ಧರಿಸುತ್ತಿದ್ದಳು, ಈಗ ಅವಳು ತುಂಬಾ ಹುಚ್ಚು ಡ್ಯಾನ್ಸ್ ಮಾಡಲು ಪ್ರಾರಂಭಿಸಿದ್ದಾಳೆ' ಎಂದು ಇನ್ನೊಬ್ಬರು ಟ್ರೋಲ್ ಮಾಡಿದ್ದರು.
'ಪೋರ್ನ್‌ನಲ್ಲಿ ಕೆಲಸ ಕೊಡಿ, ನೀವು ಅಲ್ಲಿಂದ ಸಾಕಷ್ಟು ಸಂಪಾದಿಸುತ್ತೀರಿ' ಎಂದು ಒಬ್ಬ ಯೂಸರ್ ಉರ್ಫಿಗೆ ಸಲಹೆ ನೀಡಿ ಬರೆದಿದ್ದಾರೆ. 'ಅವಳಿಗೆ ಸ್ವಲ್ಪ ಬಟ್ಟೆಗಳನ್ನು ತಂದುಕೊಡಿ, ಕೇವಲ ಒಳ ಉಡುಪು ಮಾತ್ರ ಅವಳ ಬಳಿ ಇದೆ' ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು 'ಕ್ರೇಜಿ ಲೇಡಿ ಏನನ್ನಾದರೂ ಧರಿಸುತ್ತಾಳೆ' ಎಂದು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.