Ex-ಬಾಯ್‌ಫ್ರೆಂಡ್‌ನಿಂದಾನೇ ಸೋನಂ ಕಪೂರ್‌ ಸಣ್ಣ ಆದ್ರಾ? 30 ಕೆ.ಜಿ ಇಳಿಸೋಕೆ ಕಾರಣವೇನು?

First Published 24, Feb 2020, 3:00 PM

2007ರಲ್ಲಿ 'ಸಾವರಿಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಸೋನಂ ಕಪೂರ್‌ ಈಗಾ ಏಷ್ಯಾದ ಸ್ಟೈಲ್‌ ಐಕಾನ್‌ ಆಗಿ ಮಿಂಚುತ್ತಿದ್ದಾರೆ. ಸೋನಂ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ...

ಸೋನಂ ಸಿಕ್ಕಾಪಟ್ಟೆ ಫುಡಿ, ಕ್ರೆವಿಂಗ್ಸ್‌ ಕಂಟ್ರೋಲ್‌ ಮಾಡ್ಲಿಕ್ಕೇ ಆಗೋಲ್ವಂತೆ. ತಿಂದಷ್ಟೇ ವರ್ಕ್‌ಔಟ್ ಮಾಡುತ್ತಾರಂತೆ.

ಕ್ಲಾಸಿಕಲ್‌ ಡ್ಯಾನ್ಸ್‌ ಟ್ರೈನಿಂಗ್ ಪಡೆದುಕೊಂಡಿದ್ದಾರೆ.

ಸೋನಂ ಎಕ್ಸ್‌- ಬಾಯ್‌ಫ್ರೆಂಡ್‌ ಆಕೆಗೆ ಬಾಡಿ ಶೇಮಿಂಗ್‌ ಮಾಡಿದ್ದಕ್ಕೇ ಫಿಟ್ನೆಸ್‌ ಅನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿದರಂತೆ.

ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಸೋನಂ ಹೋಟೆಲ್‌ವೊಂದರಲ್ಲಿ waitress ಆಗಿ ಕೆಲಸ ಮಾಡಿದ್ದಾರೆ.

ಸಂಜಯ್ ಲೀಲಾ ಬಾನ್ಸಾಲಿ ಒತ್ತಾಯಿಸಿದ ಕಾರಣ ಸೋನಂ ಚಿತ್ರರಂಗ ಪ್ರವೇಶಿಸಿದರು.

ರಣವೀರ್‌ ಸಿಂಗ್‌ ಸೋನಂ ಕಪೂರ್‌‌ನ ದೂರದ ಸಂಬಂಧಿ

ಸೋನಂಗೆ ಪರ್ಫ್ಯೂಮ್‌ ಕ್ರೇಜ್‌ ವಿಪರೀತವಿದೆಯಂತೆ.

ಬಾಲಿವುಡ್ ಎವರ್‌ಗ್ರೀನ್ ಹೀರೋ ಅನಿಲ್ ಕಪೂರ್‌ರ ಮಗಳು ಸೋನಂ. ಹರ್ಷವರ್ಧನ್ ಹಾಗೂ ರಿಯಾ ಇವರ ಒಡ ಹುಟ್ಟಿದವರು.

2018ರಲ್ಲಿ ಆನಂದ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆನಂದ್ ವೃತ್ತಿಯಲ್ಲಿ ಬ್ಯುಸನೆಸ್‌ ಮ್ಯಾನ್‌, ತನ್ನದೇ ಶೂ ಬ್ರ್ಯಾಂಡ್‌ ತೆರೆದಿದ್ದಾರೆ.

loader