ಖ್ಯಾತ ನಟ ರಿಷಿ ಕಪೂರ್‌ ಬಗ್ಗೆ ಯಾರಿಗೂ ತಿಳಿಯದ ಬ್ಯಾಕ್‌ಗ್ರೌಂಡ್ ಇದು!

First Published 30, Apr 2020, 10:10 AM

ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ಬಾಲಿವುಡ್‌ ಚಿತ್ರರಂಗದ ಹೆಸರಾಂತ ನಟ ರಿಷಿ ಕಪೂರ್‌ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿ ಇಂದು ಕೊನೆ ಉಸಿರೆಳೆದಿದ್ದಾರೆ. ರಿಷಿ ಕಪೂರ್  ಬಗ್ಗೆ ನಿಮಗೆ  ತಿಳಿದಿರದ ಅಪರೂಪದ ವಿಚಾರಗಳಿವು..

ರಿಷಿ ಕಪೂರ್ ಹುಟ್ಟಿದ್ದು ಸೆಪ್ಟೆಂಬರ್‌ 4,1954.

ನಿರ್ದೇಶಕ ರಾಜ್‌ ಕಪೂರ್‌ ದ್ವಿತೀಯ ಪುತ್ರ ರಿಷಿ ಕಪೂರ್

ರಿಷಿ ಕಪೂರ್‌ಗೆ ಇಬ್ಬರು ಸಹೋದರರು - ರಾಂದೀರ್‌ ಕಪೂರ್ ಹಾಗೂ ರಾಜೀವ್ ಕಪೂರ್

ಚಿಕ್ಕ ವಯಸ್ಸಿನಿಂದಲ್ಲೂ ರಿಷಿ ಕಪೂರ್‌ ತುಂಟ ಹುಡುಗ.

ಶೀರ್‌420 ಚಿತ್ರದಲ್ಲಿ 'ಪ್ಯಾರ್ ಹುವಾ ' ಹಾಡಿನಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದಾರೆ.

'ಮೇರಾ ನಾಮ್‌ ಜೋಕರ್‌' ಚಿತ್ರದಲ್ಲಿ ರಾಜ್‌ ಕಪೂರ್‌ ಯಂಗರ್ ವರ್ಶನ್‌ ಪಾತ್ರದಲ್ಲಿ ಮಾಡಿದ್ದರು..

ಡಿಂಪಲ್‌ ಕಪಾಡಿಯಾ ಜೊತೆ ಡೇಟ್‌ ಮಾಡುತ್ತಿದ್ದರು ಎಂದು ಗಾಸಿಪ್‌ ಹರಿದಾಡುತ್ತಿತ್ತು.

ಡಿಂಪಲ್‌ ಜೊತೆಗಿನ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ.

ರೋಮ್ಯಾಂಟಿಕ್‌ ಹೀರೋ ಎಂದು ಗುರುತಿಸಿಕೊಂಡಿರುವ ನಟ.

ಹೆಚ್ಚಿನ ನಟಿಯರನ್ನು ಡೇಟ್‌ ಮಾಡಿರುವ ಕಾರಣ ರಿಷಿ ಹೆಚ್ಚಾಗಿ ಗಾಸಿಪ್‌ನಲ್ಲಿದರು.

loader