MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸನ್ನಿ ಮೊದಲ ಸಾರಿ ಪೋರ್ನ್ ನೋಡಿದಾಗ ಏನ್ ಮಾಡಿದ್ರು? ಲಿಯೋನ್ ಫಸ್ಟ್ ಕಿಸ್ ಯಾರಿಗೆ?

ಸನ್ನಿ ಮೊದಲ ಸಾರಿ ಪೋರ್ನ್ ನೋಡಿದಾಗ ಏನ್ ಮಾಡಿದ್ರು? ಲಿಯೋನ್ ಫಸ್ಟ್ ಕಿಸ್ ಯಾರಿಗೆ?

ಬೆಡಗಿ ಸನ್ನಿ ಲಿಯೋನ್ ಜನ್ಮದಿನಕ್ಕೆಅಭಿನಂದೆನಗಳ ಮಹಾಪೂರವೇ ಹರಿದು ಬಂದಿದೆ. ಕೋಟ್ಯಂತರ ಅಭಿಮಾನಿಗಳೆ ವಿಷ್ ಮಾಡಿರುವಾಗ ಪತಿ ಡೇನಿಯಲ್ ವೆಬರ್  ವಿಶೇಷವಾಗಿಯೆ ಪತ್ನಿಗೆ ಶುಭಾಶಯ ಹೇಳಿದ್ದಾರೆ.

2 Min read
Author : Suvarna News
| Updated : May 13 2020, 08:44 PM IST
Share this Photo Gallery
  • FB
  • TW
  • Linkdin
  • Whatsapp
116
ಸನ್ನಿ ಲಿಯೋನ್ ಗೆ ಇಂದು 39ನೇ ಜನ್ಮದಿನದ ಸಂಭ್ರಮ.  ನೀಲಿಚಿತ್ರತಾರೆಯಾಗಿಯೇ ಅಭಿಮಾನಿಗಳನ್ನು ಗಳಿಸಿದ್ದ ಸನ್ನಿ ನಂತರ ಸಿನಿಮಾ ಜಗತ್ತಿಗೆ ಬಂದರು. ಇದೀಗ ಸಾಮಾಜಿಕ ಕೆಲಸಗಳ ಮೂಲಕ ತಮ್ಮ ತನವನ್ನು ತೋರಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
216
ನೀನು ಶ್ರೇಷ್ಠ ತಾಯಿ, ಪತ್ನಿ ಹಾಗೂ ಲವ್ವರ್. ಲಕ್ಷಾಂತರ ಮಂದಿಗೆ ನೀನು ಸ್ಪೂರ್ತಿ, ರೋಲ್ ಮಾಡೆಲ್. ನಿನ್ನ ಬಗ್ಗೆ ಸಾಕಷ್ಟು ಮಂದಿ ಕೆಟ್ಟದಾಗಿ ಮಾತನಾಡಿದರೂ ನೀನು ಅಂಜಲಿಲ್ಲ. ಯಾರೇ ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ನಿನ್ನ ಜೀವನದ ಹಾದಿಯಲ್ಲಿ ನೀನು ಸಾಗುತ್ತಿರುವೆ ಎಂದು ವೇಬರ್ ಪತ್ನಿಯ ಗುಣಗಾನ ಮಾಡಿದ್ದಾರೆ.

316
ನಿನ್ನ ಮೇಲೆ ನನಗೆ ಹೆಮ್ಮೆ ಇದೆ. ಐ ಲವ್ ಯು ಸೋ ಮಚ್, ಲವ್ ಯು ಬೇಬಿ ಲವ್ ಎಂದು ಬರೆದಿರುವ ವೇಬರ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.

416
ಚಾರಿಟಿಗಳಿಗೆ ದೇಣಿಗೆ ನೀಡುವ ಸನ್ನಿ ಅನಾಥ ಮಕ್ಕಳನ್ನು ಪಾಲಿಸುತ್ತಿದ್ದಾರೆ.

516
616
ಸದ್ಯ ಕೊರೊನಾ ಭೀತಿಯಿಂದ ಸನ್ನಿ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಭಾರತ ಬಿಟ್ಟು ಅಮೆರಿಕದ ಲಾಸ್ ಎಂಜಲೀಸ್‍ಗೆ ಹೋಗಿದ್ದಾರೆ. 

716
ಎಂಟಿವಿಯ ಶೋ ಮತ್ತು ಹಿಂದಿ ಬಿಗ್ ಬಾಸ್ ನಲ್ಲಿ ಸನ್ನಿ ಮಿಂಚಿದ್ದರು. 

816
ಸನ್ನಿ ಲಿಯೋನ್ 2001ರ ಮಾರ್ಚ್‍ನಲ್ಲಿ ಅಮೆರಿಕದ ಪೆಂಟ್‍ಹೌಸ್ ಮ್ಯಾಗಜೀನ್‍ನ ಪೆಂಟ್‍ಹೌಸ್ ಪೆಟ್ ಆಫ್ ದಿ ಮಂತ್ ಆಗಿದ್ರು. 2003ರಲ್ಲಿ ಪೆಂಟ್‍ಹೌಸ್ ಪೆಟ್ ಆಫ್ ದಿ ಇಯರ್ ಆಗಿದ್ರು.

916
2011ರಲ್ಲಿ ಡೇನಿಯಲ್ ಹಾಗೂ ಸನ್ನಿ ವಿವಾಹವಾಗಿದ್ದು, ಅವರಿಗೆ ನೋವಾ, ಆಶೀರ್, ನಿಶಾ ಎಂಬ ಮೂವರು ಮಕ್ಕಳಿದ್ದಾರೆ.

1016
ಸನ್ನಿ ಲಿಯೋನ್ ಪೋರ್ನ್ ಸ್ಟಾರ್ ಆಗಿ ಹೆಸರು ಮಾಡಿದ್ದವರು. ಆದರೆ ಮೊಟ್ಟ ಮೊದಲ ಸಾರಿ ಪೋರ್ನ್ ವೀಕ್ಷಣೆ ಮಾಡಿದ ಸನ್ನಿ ಅಸಹ್ಯ ಪಟ್ಟುಕೊಂಡಿದ್ದರಂತೆ. ಅವರ ಜೀವನ ಆಧಾರಿತ ಕರಣ್ ಜೀತ್ ಕೌರ್ ನಲ್ಲಿ ಈ ವಿಚಾರ ಪ್ರಸ್ತಾಪ ಆಗಿದೆ.

1116
ನಾನು ಈ ಮನರಂಜನೆ ಕ್ಷೇತ್ರಕ್ಕೆ ಬರುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ ಎಂದು ಸನ್ನಿ ಹೇಳಿದ್ದರು.

1216
ಸನ್ನಿ ಲಿಯೋನ್ ಗೆ ಆನ್ ಲೈನ್ ನಲ್ಲಿ ಬೆದರಿಕೆಗಳು ಬಂದಿದ್ದವು. ಒಮ್ಮೆ ಸೈಬರ್ ಪೊಲೀಸ್ ಮನೆಗೆ ಬಂದಾಗ ನಾನು ರಕ್ಷಣೆಗೆಂದು ಚಾಕು ಹಿಡಿದುಕೊಂಡು ಹೋಗಿದ್ದೆ ಎಂದು ಅಂದಿನ ಘಟನೆ ವಿವರಿಸಿದ್ದಾರೆ.

1316
ಸೋಶಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಗೂ ಬೆದರಿಕೆ ಕರೆಗಳು ನಿರಂತರವಾಗಿದ್ದವು. ಕೆಲವರು ಮನಬೆ ಹುಡುಕೊಂಡು ಬಂದಿದ್ದರು.

1416
ಸನ್ನಿಗೆ ಮೊದಲ ಹಾರ್ಟ್ ಬ್ರೇಕ್ ಆಗಿದ್ದು ಆಕೆಯ ಹೈಸ್ಕೂಲ್ ದಿನಗಳಲ್ಲಿ. ತಂದೆ ತಾಯಿ ಮನೆಯಯನ್ನು ಬದಲಾಯಿಸುತ್ತೇನೆ ಎಂದು ಹೇಳಿದಾಗ ತನ್ನ ಗೆಳೆಯನನ್ನು ಅನಿವಾರ್ಯವಾಗಿ ತೊರೆಯಬೇಕಾಗಿ ಬಂದಿತ್ತು. 

1516
ನನಗೆ ವಿಶೇಷ ರೀತಿಯ ಪತ್ರಗಳನ್ನು ಆತ ಬರೆಯುತ್ತಿದ್ದ. ಬಸ್ ನಲ್ಲಿ  ರೋಮಿಯೋ ಜೂಲಿಯಟ್ ಪ್ಲೇ ನೋಡಿದ ನಂತರ ಫಸ್ಟ್ ಟೈಮ್ ಕಿಸ್ ಮಾಡಿದ್ದೇವು.  ಆ ಕ್ಷಣಗಳು ಅತಿ ಮಧುರ ಎಂದು ಹೇಳಿದ್ದರು .

1616
ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
Latest Videos
Recommended Stories
Recommended image1
'ಬ್ರಿಟಿಷರು ಮಾಡಿದ್ದು ಇದೇ ಕೆಲಸ, ಒಡೆದು ಆಳುವುದು': ಸೀತೆಯ ಪಾತ್ರದ ಬಗ್ಗೆ ಸಾಯಿ ಪಲ್ಲವಿಗೆ ಯಶ್ ಬೆಂಬಲ
Recommended image2
ನಟಿ ರಕುಲ್ ಪ್ರೀತ್ ಸಿಂಗ್ ಸಿನಿಮಾ ಜರ್ನಿ ಶುರುವಾಗಿದ್ದೇ ಕನ್ನಡದಿಂದ: ಆ ವಿಷಯ ಬಿಚ್ಚಿಟ್ಟ ಯಶ್!
Recommended image3
ತೆರೆ ಮೇಲೆ ರಾಯ, ರಾಜಾಹುಲಿ, ರಾವಣ: ರಾಧಿಕಾ ಮುಂದೆ ಮಾತ್ರ ರಾಧಿಕಾಪತಿ ಎಂದಿದ್ಯಾಕೆ ಯಶ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved