ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ ನಟಿ ಸಾವು

First Published 22, Nov 2020, 9:59 AM

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ ನಟಿ ಮೃತಪಟ್ಟಿದ್ದಾರೆ.ನ ಜನಪ್ರಿಯ ಧಾರವಾಹಿಗಳ ಮೂಲಕ ಜನರ ಮನಸು ಗೆದ್ದಿದ ನಟಿಯ ಸಾವಿಗೆ ವೀಕ್ಷಕರು ಸಂತಾಪ ವ್ಯಕ್ತಪಡಿಸಿದ್ದಾರೆ

ಕಿರುತೆರೆ ನಟಿ ಲೀನಾ ಆಚಾರ್ಯ ದೆಹಲಿಯ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಟಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.

ನಟಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.

ಕ್ಲಾಸ್ ಆಫ್ 2020 ವೆಬ್‌ ಸಿರೀಸ್‌ನಲ್ಲಿ ಲೀನಾ ನಟಿಸಿದ್ದರು.

ಸೆತ್ ಜಿ, ಆಪ್ ಕಿ ಆ ಜಾನೆ ಸೇ, ಮೇರಿ ಹಾನಿ ಕಾರಕ್ ಬೀವಿ ಸೇರಿ ಹಲವು ಧಾರವಾಹಿಗಳಲ್ಲಿ ನಟಿಸಿದ್ದರು.

ನಟಿಯ ಸಾವಿಗೆ ಬಹಳಷ್ಟು ಜನ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ನಟ ಅಭಿಷೇಕ್ ಗೌತಮ್, ನನ್ನ ಒಳ್ಳೆಯ ಗೆಳತಿ, ಇತರರ ಕಷ್ಟದಲ್ಲೂ ಜೊತೆಗೆ ನಿಲ್ಲುತ್ತಿದ್ದ ನಟಿ ಇನ್ನಿಲ್ಲ. ನಾನು ಉತ್ತಮ ಗೆಳತಿಯನ್ನು ಕಳೆದುಕೊಂಡೆ ಎಂದಿದ್ದಾರೆ.

ಕಳೆದ ಒಂದು ವರ್ಷದಿಂದಲೂ ನಟಿ ಕಿಡ್ನಿ ವೈಫಲ್ಯದಿಂದ ಬಳಲಿಕೊಂಡಿದ್ದರು ಎನ್ನಲಾಗಿದೆ

ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು

ಕ್ಲಾಸ್ ಆಫ್ 2020 ವೆಬ್‌ ಸಿರೀಸ್‌ ಹಿಟ್ ಆಗಿತ್ತು