ಜಾನ್ವಿ ಕಪೂರ್‌ಳ ಬ್ಲಾಕ್ ಟ್ರಾನ್ಸ್‌ಪೆರೆಂಟ್ ಡ್ರೆಸ್ ಪೋಟೋ ವೈರಲ್
ಸೆಲೆಬ್ರೆಟಿಗಳು ಮನೆಯಲ್ಲಿ ಸಮಯ ಕಳೆಯಲು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಕೊಂಡಿದ್ದಾರೆ ಮತ್ತು ಫ್ಯಾನ್ಸ್ ಜೊತೆ ಕನೆಕ್ಟ್ ಆಗಿರಲು ಸೋಶಿಯಲ್ ಮಿಡೀಯಾವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕ್ವಾರೆಂಟೈನ್ ಸಮಯದಲ್ಲಿ ಸ್ಟಾರ್‌ಗಳ ಹಳೆ ಫೋಟೋ, ವಿಡಿಯೋ ಹಾಗೂ ಇಂಟರ್‌ವ್ಯೂಗಳು ಸಖತ್ ವೈರಲ್ ಆಗುತ್ತಿವೆ. ಬಾಲಿವುಡ್‌ನ ನಟಿ ಜಾನ್ವಿ ಕಪೂರ್‌ಳ ಬ್ಲಾಕ್ ಟ್ರಾನ್ಸ್‌ಪೆರೆಂಟ್ ಡ್ರೆಸ್ ಪೋಟೋವೊಂದು ಸೋಶಿಯಲ್ ಮಿಡೀಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಸದ್ಯಕ್ಕೆ.

ಸೋಶಿಯಲ್ ಮಿಡೀಯಾದಲ್ಲಿ ವೈರಲಾದ ಜಾನ್ವಿ ಕಪೂರ್‌ಳ ಬ್ಲಾಕ್ ಟ್ರಾನ್ಸ್‌ಪೆರೆಂಟ್ ಡ್ರೆಸ್ ಪೋಟೋ.

ಬ್ಲಾಕ್ ಡ್ರೆಸ್ ಜೊತೆ ಹೈ ಹೀಲ್ದ್ ಧರಿಸಿ ಕೂದಲು ಫ್ರೀ ಬಿಟ್ಟಿರುವ ಜಾನ್ವಿ ಕಪೂರ್ ಪೋಟೋಗೆ ನೆಟ್ಟಿಗರು ಫುಲ್ ಫೀದಾ.

ಒಬ್ಬ ಫಾಲೋವರ್ ಬ್ಯೂಟಿಫುಲ್! ನೀವು ಇಷ್ಟು ಹೈ ಹೀಲ್ಡ್‌ನಲ್ಲಿ ಹೇಗೆ ನೆಡೆಯುತ್ತೀರಿ? ಎಂದು ಕಾಮೆಂಟಿಸಿದರೆ, ಇನ್ನೊಬ್ಬರು 'ನಿಮ್ಮ ಅಮ್ಮನ ತರ ಕಾಣುತ್ತಿದ್ದೀರಿ. ಶ್ರೀದೇವಿಗೆ ತುಂಬಾ ಪ್ರೀತಿ ನನ್ನ ಕಡೆಯಿಂದ' ಎಂದು ಕಾಮೆಂಟಿಸಿದ್ದಾರೆ.

ಈ ಪೋಟೋದಲ್ಲಿ ಜಾನ್ವಿಯನ್ನು ತಾಯಿ ಶ್ರೀದೇವಿಯ ಜೊತೆ ಕಂಪೇರ್ ಮಾಡಿದ್ದಾರೆ ಮತ್ತು ಅವರ ಸೌಂದರ್ಯವನ್ನು ಹೊಗಳಿದ್ದಾರೆ ಹೆಚ್ಚಿನ ಫ್ಯಾನ್ಸ್.

ಬಾಲಿವುಡ್‌ನ ಸೂಪರ್ ಸ್ಟಾರ್ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲ. ಆದರೆ ಅಭಿಮಾನಿಗಳು ಮತ್ತು ಫ್ಯಾಮಿಲಿ ಅವರನ್ನು ಸದಾ ನೆನಪಿಸಿಕೊಳ್ಳುತ್ತದೆ. ಪತಿ ಬೋನಿ ಕಪೂರ್ ಅವರ ನೆನಪಿನಲ್ಲಿ ಎಮೋಷನಲ್ ಆಗುವುದನ್ನು ನಾವು ಹಲವು ಬಾರಿ ನೋಡಿದ್ದೇವೆ.

ರಾಜ್‌ಕುಮಾರ್ ರಾವ್ ಜೊತೆ ನಟಿಸುತ್ತಿರುವ 'ರೂಹಿ ಅಫ್‌ಸಾನ'ದಲ್ಲಿ ನಟಿಸಲಿದ್ದಾರೆ ಜಾನ್ವಿ ಕಪೂರ್.

ಕರಣ್ ಜೋಹರ್‌ರ ಮಲ್ಟಿಸ್ಟಾರ್ ಮೂಮಿ ತಖ್ತ್ ಶ್ರೀದೇವಿ ಪುತ್ರಿ ಕೈಯಲ್ಲಿರುವ ಇನ್ನೊಂದು ಸಿನಿಮಾ.

ದಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟು ಹುಡುಗರ ನಿದ್ರೆಗೆಡಿಸುತ್ತಿರುವ ಶ್ರೀದೇವಿ ಬೋನಿ ಕಪೂರ್ ಮಗಳು.

ಈಕೆಯ ಹಾಟ್ ಜಿಮ್ ಲುಕ್ ಪೋಟೋಗಳಂತೂ ಯಾವಾಗಲೂ ವೈರಲ್.

ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾನ್ ಫಾಲೋವರ್ಸ್ ಹೊಂದಿದ್ದಾರೆ ಈ ಸ್ಟಾರ್ ಕಿಡ್.