ವಿಷ್ಣು ಮಂಚು - ವಿರಾನಿಕಾ ಲವ್‌ ಸ್ಟೋರಿ, ಸಿಎಂ ಕುಟುಂಬಸ್ತರ ಆಸ್ತಿ ಇಷ್ಟಿದೆ ನೋಡಿ!

First Published 29, Feb 2020, 3:34 PM

ಟಾಲಿವುಡ್‌ ನಟ, ನಿರ್ದೇಶಕ, ನಿರ್ಮಾಪಕ, ಶಿಕ್ಷಣ ತಜ್ಞ ಹಾಗೂ ಕೊಡುಗೈ ದಾನಿ ವಿಷ್ಣು ಮಂಚು ಹಾಗೂ ವಿರಾನಿಕಾ ಪ್ರೇಮ ಕಥೆ ಕೇಳಿದ್ದೀರಾ? ಮಾಜಿ ಆಂಧ್ರ ಪ್ರದೇಶ ಸಿಎಂ ದಿ. ರಾಜಶೇಖರ್‌ ರೆಡ್ಡಿ ಕುಟುಂಬಸ್ತರಾದ ವಿರಾನಿಕಾ ಫ್ಯಾಮಿಲಿ ಬಗ್ಗೆ ಇಲ್ಲಿದೆ ಮತ್ತಷ್ಟು...
 
2003ರಲ್ಲಿ 'ವಿಷ್ಣು' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಷ್ಣು.

ಶ್ರೀ ವಿದ್ಯಾನಿಕೇತನ್‌ ವಿದ್ಯಾಸಂಸ್ಥೆ ಹಾಗೂ ನ್ಯೂ ಯಾರ್ಕ್‌ ಅಕಾಡೆಮಿ ಫೌಂಡರ್.

ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕದಲ್ಲಿರುವ 75ಕ್ಕೂ 'ಪ್ರಿಂಗ್ ಬೋರ್ಡ್‌ ಇಂಟರ್‌ನ್ಯಾಷನಲ್ ಪ್ರೀ ಸ್ಕೂಲ್‌' ಮುಖ್ಯಸ್ಥ.

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ - ತೆಲುಗು ವಾರಿಯರ್‌ಗೆ ಸ್ಪಾನ್ಸರ್‌ ಮಾಡುತ್ತಾರೆ.

2009ರಲ್ಲಿ ವಿರಾನಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2011ರಲ್ಲಿ ಜವಳಿ ಹೆಣ್ಣು ಮಕ್ಕಳಿಗೆ ಪೋಷಕರಾದರು.

2018ರಲ್ಲಿ ಗಂಡು ಮಗುವನ್ನು ಬರ ಮಾಡಿಕೊಂಡರು.

2018ರಲ್ಲಿ ಗಂಡು ಮಗುವನ್ನು ಬರ ಮಾಡಿಕೊಂಡರು.

2019ರಲ್ಲಿ ನಾಲ್ಕನೇ ಮಗುವನ್ನು ಬರ ಮಾಡಿಕೊಂಡಾಗ, ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

ವಿರಾನಿಕಾ ವಿಷ್ಣು ಅವರನ್ನು ಮೊದಲು ನೋಡಿದ್ದು ಪಾರ್ಟಿಯೊಂದರಲ್ಲಿ.

ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು.

ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು.

loader