ಕಾಲಿವುಡ್ ಮಾಸ್ಟರ್ ಗೆ ಬರ್ತಡೇ ಸಂಭ್ರಮ;ಟ್ಟಿಟರ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಫ್ಯಾನ್ಸ್!

First Published 22, Jun 2020, 3:09 PM

46ನೇ ವಸಂತಕ್ಕೆ ಕಾಲಿಟ್ಟ ಕಾಲಿವುಡ್ ಸ್ಟಾರ್‌ ವಿಜಯ್, ವಿಶೇ‍ಷವಾಗಿ ಶುಭ ಹಾರೈಸಬೇಕೆಂದು ಅಭಿಮಾನಿಗಳು ಟ್ಟಿಟ್ಟರ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ.

1984ರಲ್ಲಿ ಬಾಲ ಕಲಾವಿದನಾಗಿ ಸುಮಾರು 6ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ವಿಜಯ್.

ವಿಜಯ್ ತಂದೆ ಚಂದ್ರಶೇಖರ್‌ ಅವರೇ 6 ಸಿನಿಮಾಗಳನ್ನು ನಿರ್ದೇಶನ ಮಾಡಿರುವುದು ಮತ್ತೊಂದು ವಿಶೇಷ .

ಯಾವುದೇ ಪ್ರಚಾರಕ್ಕೆ ಪ್ರಾಮುಖ್ಯತೆ ನೀಡದೇ ವಿಜಯ್ ಅವರು 'Vijay Makkal Iyakkam' ಎಂಬ ಸಂಸ್ಥೆ ನಡೆಸುತ್ತಿದ್ದು, ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ.

ವಿಜಯ್ ದಳಪತಿ ಚಿಕ್ಕ ವಯಸ್ಸಿನಿಂದಲೂ ಸೂಪರ್ ಸ್ಟಾರ್  ರಜನಿಕಾಂತ್ ಅಪ್ಪಟ್ಟ ಅಭಿಮಾನಿಯಾಗಿದ್ದು ಅವರ ಹಾದಿಯಲ್ಲೇ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ.

9ನೇ ವಯಸ್ಸಿಗೆ ತಂಗಿಯನ್ನು ಕಳೆದುಕೊಂಡ ವಿಜಯ್ ಅವರ ನೆನಪಿನಲ್ಲಿ  ಮನೆಯೊಂದನ್ನು ಕಟ್ಟಿಸಿ ಅದಕ್ಕೆ ಅವರ ಹೆಸರನ್ನೇ ಇಟ್ಟಿದ್ದಾರೆ ಹಾಗೂ ತಮ್ಮ ಪ್ರೊಡಕ್ಷನ್ ಹೌಸ್‌ ತಂಗಿಯ ಹೆಸರಿನಿಂದಲೇ  ಪ್ರಾರಂಭವಾಗುವುದು ಎಂದು ಹೇಳಿದ್ದಾರೆ.

ಬಾಲಿವುಡ್‌ನಲ್ಲಿ ಅಭಿನಯಿಸುವುದಕ್ಕೆ ಇಷ್ಟ ಪಡದ ವಿಜಯ್ ಈ ಹಿಂದೆ ಅಕ್ಷಯ್ ಕುಮಾರ್ 'ರೌಡಿ ರಾಥೋಡ್' ಸಿನಿಮಾದ ಹಾಡೊಂದರಲ್ಲಿ ಪ್ರಭುದೇವ್‌ ಜೊತೆ ಕೆಲವೇ ನಿಮಿಷಗಳು ಹೆಜ್ಜೆ  ಹಾಕಿರುವುದನ್ನು ಕಾಣಬಹುದು. ವಿಜಯ್ ಇದ್ದ ಕಾರಣವೇ ಈ ಹಾಡು ಹೆಚ್ಚು ವೈರಲ್ ಆಗಿತ್ತು ಎನ್ನಲಾಗಿದೆ.

ಮಾಲಿವುಡ್‌ ನಟರನ್ನು ಹೊರತು ಪಡಿಸಿ ಕೇರಳದಲ್ಲಿ  ಅತಿ ಹೆಚ್ಚು ಫ್ಯಾನ್ಸ್‌ಗಳನ್ನು ಹೊಂದಿರುವ ನಟ ಎಂಬ ಹೆಗ್ಗಳಿಕೆ ವಿಜಯ್ ಅವರಿಗೆ ಸಲ್ಲುತ್ತದೆ.

ಚಿಕ್ಕ ವಯಸ್ಸಲ್ಲೇ ವಿಜಯ್ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು ಎನ್ನುವುದು ವಿಶೇಷವಾದ ಸಂಗತಿ.

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿಜಯ್ ಬಗ್ಗೆ ಹೆಚ್ಚಿನ ಪೋಸ್ಟ್ ಹಾಕುವ ಮೂಲಕ ಟ್ಟಿಟರ್ನಲ್ಲಿ ಟ್ರೆಂಡ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ತಮಿಳು ಚಿತ್ರರಂಗಕ್ಕೆ ಸಂಬಂಧಿಸಿದಂತೆ ತಲಾ ಅಜಿತ್ ಹಾಗೂ ವಿಜಯ್ ದಳಪತಿ ಅಭಿಮಾನಿಗಳ ನಡುವೆಯೇ ಹೆಚ್ಚು ಟ್ಟಿಟರ್‌ ಟ್ರೆಂಡ್‌ ಕ್ರಿಯೇಟ್ ಆಗುವುದು.

loader