ರಾಣಾ ಎಂಗೇಜ್‌ ಆದ್ರೂ Ex-ಗರ್ಲ್‌ಫ್ರೆಂಡ್‌ ಸುಮ್ಮನಿಲ್ಲ; ತ್ರಿಷಾ 'ಸೈಕೋಪಾತ್' ಪೋಸ್ಟ್‌!

First Published 28, May 2020, 3:52 PM

ಟಾಲಿವುಡ್‌ ಟಾಲ್‌ ಮ್ಯಾನ್‌ ರಾಣಾ ದಗ್ಗುಬಾಟಿ ಹಾಗೂ ಪ್ರೇಯಸಿ ಮಿಹಿಕಾ ಬಜಾಜ್ ನಿಶ್ಚಿತಾರ್ಥ ಮಾಡಿಕೊಂಡ ದಿನದಿಂದಲೂ ಒಂದಲ್ಲೊಂದು ಗಾಸಿಪ್ ಕೇಳಿ ಬರುತ್ತಿದೆ. ಮೊದಲು ಶ್ರೀ ರೆಡ್ಡಿ ರಾಣಾ ಕಾಲೆಳೆದರೆ, ಇದೀಗ ಎಕ್ಸ್ ಗರ್ಲ್‌ ಫ್ರೆಂಡ್‌ ತ್ರಿಷಾಳ ಜೊತೆಗಿನ ಡೇಟಿಂಗ್ ನ್ಯೂಸ್ ಹೊರ ಬೀಳುತ್ತಿದೆ. ಇದಕ್ಕೆ ತ್ರಿಷಾ ಖಡಕ್‌ ಉತ್ತರ ಕೊಟ್ಟು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ......

ಫ್ಯಾಷನ್‌ ಡಿಸೈನರ್‌ ಮಿಹಿಕಾ ಬಜಾಜ್ ಹಾಗೂ ರಾಣಾ ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ.

ಇನ್ನೇನು ಕೆಲವು ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ರಾಣಾ ಕಾಲಿಡುತ್ತಿದ್ದರೆ, ಇತ್ತ ಎಕ್ಸ್‌ ಗರ್ಲ್‌ ಫ್ರೆಂಡ್‌ ತ್ರಿಷಾ ಸುದ್ದಿಯಲ್ಲಿದ್ದಾರೆ.

ಕೆಲವು ವರ್ಷಗಳ ಕಾಲ ತ್ರಿಷಾ ಹಾಗೂ ರಾಣಾ ಡೇಟಿಂಗ್ ಮಾಡುತ್ತಿದ್ದರು.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ರಾಣಾ ಒಪ್ಪಿ ಕೊಂಡಿದ್ದರು.

'ನಾನು ತ್ರಿಷಾ ಗುಡ್‌ ಫ್ರೆಂಡ್ಸ್, ನಾವು ಡೇಟಿಂಗ್ ಕೂಡ ಮಾಡಿದೆವು. ಆದರೆ ನಮ್ಮ ನಡುವೆ ಆ ಸಂಬಂಧ ಮುಂದುವರಿಸಲು ಅಗತ್ಯವಾದ ಬಾಂಡ್ ಬೆಳೆಯಲಿಲ್ಲ,' ಎಂದಿದ್ದರು.

ರಾಣಾ ನಿಶ್ಚಿತಾರ್ಥ ಆದ ಕೆಲವೇ ದಿನಗಳಲ್ಲಿ ತ್ರಿಷಾ ಹೊಸ ಟ್ವೀಟ್‌ ಮಾಡಿದ್ದಾರೆ.

ತಮ್ಮ ಹಳೇ ಪ್ರೇಯಸಿ ಈಗಲೂ ಸ್ನೇಹಿತೆಯಾಗಿರಬೇಕು ಎಂದು ಬಯಸುವವರು ಒಂದು ರೀತಿಯ 'ಸೈಕೋಪಾತ್‌ಗಳು' ಎಂದು ಬರೆದುಕೊಂಡಿದ್ದಾರೆ.

ತ್ರಿಷಾ ಹಾಗೂ ರಾಣಾ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

ಇವರಿಬ್ಬರು ಸುತ್ತಾಡುತ್ತಿದ್ದ ಫೋಟೋಗಳು ಈಗಲೂ ಗೂಗಲ್‌ನಲ್ಲಿ ಹರಿದಾಡುತ್ತಲೇ ಇವೆ.

ತ್ರಿಷಾ ಪೋಸ್ಟ್‌ಗೆ ರಾಣಾ ಅಭಿಮಾನಿಗಳು ಕಿಡಿ ಕಾಡಿದ್ದಾರೆ

loader