ಟಾಲಿವುಡ್ ಟಾಪ್ ಹೀರೊಯಿನ್‌ಗಳು ಇವರು ಏನು ಓದಿದ್ದಾರೆ ಗೊತ್ತಾ?
ಒಂದು ಕಾಲದಲ್ಲಿ ಚಿತ್ರರಂಗಗೂ ಓದಿಗೂ ಆಗಿಬರೋಲ್ಲ ಎಂಬ ವದಂತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಂಡಸ್ಟ್ರಿಯಾ ಹಲವು ಸ್ಟಾರ್‌ಗಳು ಕಲೆಯ ಶಿಕ್ಷಣದ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಇದಕ್ಕೆ ತೆಲಗು ಸಿನಿಮಾದ ನಾಯಕಿಯರು ಹೊರತಾಗಿಲ್ಲ. ಟಾಲಿವುಡ್‌ನ ಈ ಸ್ಟಾರ್‌ನಟಿಯರನ್ನು ಬ್ಯೂಟಿ ವಿಥ್ ಬ್ರೈನ್ ಎಂದು ಕರೆಯಬಹುದು

ಟಾಲಿವುಡ್‌ನ ಟಾಪ್ ನಟಿ ಸಮಂತಾ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಿಂದ ಕಾಮರ್ಸ್ ಡಿಗ್ರಿ ಪಡೆದಿದ್ದಾರೆ.

ಕಾಜಲ್ ಅಗರ್ವಾಲ್ ಮುಂಬೈನ ಕೇಸಿ ಕಾಲೇಜಿನ ಮಾಸ್ ಮೀಡಿಯಾ ಪದವಿ ಹೊಂದಿದ್ದಾರೆ.

ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ ಮಾಸ್ ಕಮ್ಯುನಿಕೇಷನ್ ಜರ್ನಲಿಸಂ ಮಾಡಿರುವುದು.

ತಮನ್ನಾ ಓದಿದ್ದು ಮುಂಬೈ ರಾಷ್ಟ್ರೀಯ ಕಾಲೇಜಿನಲ್ಲಿ ಬಿ.ಎ.

ಬೆಂಗಳೂರಿನ ಮೌಂಟ್ ಕ್ಯಾರ್ಮೆಲ್ ಕಾಲೇಜಿನಿಂದ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಪಡೆದಿದ್ದಾರೆ ನಟಿ ಅನುಷ್ಕಾ .

ಸೇಂಟ್ ಆಂಡ್ರ್ಯೂಸ್ ಕಾಲೇಜಿನಿಂದ ಮ್ಯಾನೇಜ್ಮೆಂಟ್ ಸ್ಟಡೀಸ್‌ನಲ್ಲಿ ಪದವಿ ಪಡೆದಿರುತ್ತಾಳೆ ಜೆನೆಲಿಯಾ

ರಕುಲ್ ದೆಹಲಿ ವಿಶ್ವವಿದ್ಯಾಲಯದ, ಜೀಸಸ್ ಮತ್ತು ಮೇರಿ ಕಾಲೇಜಿನಿಂದ ಗಣಿತದಲ್ಲಿ ಪದವಿ ಹೋಲ್ಡರ್.

ಮುಂಬೈನ ಎಂಎಂಕೆ ಕಾಲೇಜಿನಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆರುತ್ತಾರೆ ಪೂಜಾ ಹೆಗ್ಡೆ .

ರೆಜಿನಾಳ ಕ್ವಾಲಿಫಿಕೇಶನ್ ಚೆನ್ನೈ ಮಹಿಳಾ ಕ್ರಿಶ್ಚಿಯನ್ ಕಾಲೇಜಿನಿಂದ ಸೈಕಾಲಜಿಯಲ್ಲಿ ಪದವಿ .

ದೆಹಲಿಯ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್‌ನಿಂದ ಸಾಹಿತ್ಯದಲ್ಲಿ ಬಿ.ಎ.ಮಾಡಿರುವ ಶ್ರೀಯಾ.

ರಿತು ವರ್ಮಾ ಹೈದರಾಬಾದ್‌ನ ಮಲ್ಲರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಮಾಡಿದರು.

ಸ್ವಾತಿ ರೆಡ್ಡಿ ಹೈದರಾಬಾದ್‌ನ ಸೇಂಟ್ ಮೇರಿಸ್ ಕಾಲೇಜಿನಿಂದ ಬಯೋ ಟೆಕ್ನಾಲಜಿ ಪದವಿ.

ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್ ಡಿಗ್ರಿ ಹೋಲ್ಡರ್ ನಿಧಿ ಅಗರ್ವಾಲ್.

ಮಂಚು ಲಕ್ಷ್ಮಿ ಒಕ್ಲಹೋಮ ಸಿಟಿ ಯೂನಿವರ್ಸಿಟಿಯಿಂದ ಥಿಯೇಟರ್ ಆರ್ಟ್ಸ್ ಪದವಿ.

ರಿಚಾ ಗಗೋಪಾಧ್ಯಾಯ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಿಂದ ಡಯೆಟಿಕ್ಸ್ ಮತ್ತು ಹೆಲ್ತ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪದವಿ.

ಇಲಿಯಾನಾ ಬಾಂಬೆ ವಿಶ್ವವಿದ್ಯಾಲಯದಿಂದ ಪದವಿ .

ಇಲಿಯಾನಾ ಬಾಂಬೆ ವಿಶ್ವವಿದ್ಯಾಲಯದಿಂದ ಪದವಿ .

ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಿಂದ 2016 ರಲ್ಲಿ ಮೆಡಿಕಲ್ ಪೂರೈಸಿದ ಸಾಯಿ ಪಲ್ಲವಿ.

ಕೀರ್ತಿ ಸುರೇಶ್ ಪರ್ಲ್ ಅಕಾಡೆಮಿಯಿಂದ ಫ್ಯಾಷನ್ ಡಿಸೈನಿಂಗ್ ಡಿಗ್ರಿ.

ಮುಂಬೈನ ಸೇಂಟ್ ಆಂಡ್ರ್ಯೂಸ್ ಕಾಲೇಜಿನಿಂದ ಸೈಕಾಲಜಿಯಲ್ಲಿ ಪದವಿ ಪಡೆದಿರುವ ಶ್ರುತಿ ಹಾಸನ್.

ಅದಿತಿ ರಾವ್ ಹೈದೇರಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ಪದವಿ .