ಸಮಂತಾ ಅಕ್ಕಿನೇನಿ ಹೇಳಿದ ಹೆಲ್ತ್‌ ಟಿಪ್ಸ್‌ ಬಲು ಸುಲಭವಿದೆ ನೋಡಿ...

First Published 13, Aug 2020, 10:36 AM

ತೆಲುಗು-ತಮಿಳು ಚಿತ್ರರಂಗದ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ ತಮ್ಮ ಅಭಿಮಾನಿಗಳಿಗೆ ಮನೆಯಲ್ಲಿಯೇ ಸುಲಭವಾಗಿ ಆರೋಗ್ಯ ಕಾಪಾಡಿಕೊಳ್ಳಲು ಟಿಪ್ಸ್‌ ಕೊಟ್ಟಿದ್ದಾರೆ.

‘ಆರೋಗ್ಯ ಚೆನ್ನಾಗಿದ್ದಷ್ಟುಯಂಗ್‌ ಯಂಗ್‌ ಆಗಿರ್ತೀವಿ. ಹೆಲ್ತ್‌ ಸಮಸ್ಯೆ ಹೆಚ್ಚಾದಷ್ಟುನಮ್‌ ಯೌವನ ಕ್ಷೀಣವಾಗುತ್ತಾ ಬರುತ್ತೆ’ ಅಂತಾರೆ ನಟಿ ಸಮಂತಾ.

ಈಕೆ ದಿನಾ ಯೋಗ, ಮೆಡಿಟೇಶನ್‌ ಮಿಸ್‌ ಮಾಡಲ್ಲ.

ಈಕೆ ದಿನಾ ಯೋಗ, ಮೆಡಿಟೇಶನ್‌ ಮಿಸ್‌ ಮಾಡಲ್ಲ.

ಇನ್ನೊಂದು ವಿಶೇಷ ಅಂದ್ರೆ ಮನೆಗೆ ಬೇಕಾದ ಹೆಚ್ಚಿನ ತರಕಾರಿಯನ್ನ ಮನೆಯಲ್ಲೇ ಹೈಡ್ರೋಪೋನಿಕ್‌ ವಿಧಾನದಲ್ಲಿ ಸ್ವತಃ ಸಮಂತಾ ಬೆಳೀತಾರೆ.

ಬೆಳ್ಳಂಬೆಳಗ್ಗೆ ನಾವೆಲ್ಲ ಬಿಸಿಬಿಸಿಯಾಗಿ ಏನಾದ್ರೂ ತಿನ್ನೋದಕ್ಕೆ ಇಷ್ಟಪಡ್ತೀವಿ. ಆದರೆ ಸಮಂತಾ ಬೆಳಗಿನ ಹಸಿ ಹೊಟ್ಟೇಲಿ ತಣ್ಣಗಿನ ಹಣ್ಣುಗಳನ್ನು ತಿಂತಾರೆ.

ಬೆಳ್ಳಂಬೆಳಗ್ಗೆ ಹಣ್ಣು ಹೆಚ್ಚೆಚ್ಚು ತಿಂದಷ್ಟೂಹೆಲ್ದಿಯಾಗಿರ್ತೀರಿ ಅನ್ನೋ ಹೆಲ್ತ್‌ ಟಿಫ್ಸ್‌ ಅನ್ನೂ ಕೊಡ್ತಾರೆ.

ಅವಕಾಡೋ, ಮೊಟ್ಟೆಮತ್ತು ಗೆಣಸು ಇವರ ಬೆಳಗಿನ ಉಪಹಾರ. ಮಧ್ಯಾಹ್ನ ಮೀನು, ತರಕಾರಿ ಊಟ. ಜೊತೆಗೆ ಮಿಂಟ್‌, ತುಳಸಿಯಂಥಾ ಔಷಧೀಯ ಅಂಶಗಳಿರುವ ಎಲೆಗಳು, ಎಳನೀರು, ಸಾವಯವ ಉತ್ಪನ್ನಗಳನ್ನು ಹೆಚ್ಚೆಚ್ಚು ಬಳಸುತ್ತಾ ಯಂಗ್‌ ಯಂಗ್‌ ಆಗ್ತಿದ್ದಾರೆ ಸಮಂತಾ.

loader