2017 ರಿಂದ ನಾನು ಪ್ರೆಗ್ನೆಂಟ್‌ ಆಗಿದ್ದೇನೆ - ಸಮಂತಾ ಅಕ್ಕಿನೇನಿ ಹೇಳುತ್ತಾರೆ

First Published 30, Aug 2020, 3:01 PM

ಟಾಲಿವುಡ್‌ ಟಾಪ್‌ ನಟಿ ಸಮಂತಾ ಅಕ್ಕಿನೇನಿ. ನಟನೆಯ ಜೊತೆ ತನ್ನ ಸ್ಟೈಲ್‌ಗೆ ಫೆಮಸ್‌ ಈ ಚೆಲುವೆ. ಸಹ ನಟ ಹಾಗೂ ತಮಿಳಿನ ಟಾಪ್‌ ನಟರಲ್ಲಿ ಒಬ್ಬರಾಗಿರುವ ನಾಗಚೈತನ್ಯರನ್ನು ಮದುವೆಯಾಗಿದ್ದಾರೆ ಈ ನಟಿ,
ಈ ಕಪಲ್‌ ಸೌತ್‌ನ ಮೋಸ್ಟ್‌ ಲವಿಂಗ್‌ ಕಪಲ್‌ಗಳಲ್ಲಿ ಒಬ್ಬರು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇರುವ ಇವರು ಇತ್ತೀಚೆಗೆ ಫ್ಯಾನ್ಸ್‌ಗಳ ಪ್ರಶ್ನೆಗೆ ಉತ್ತರಿಸಿದರು. ನಟಿಯ ಪ್ರೆಗ್ನೆಂಸಿ ಬಗ್ಗೆ ಪ್ಯಾನ್ ಕೇಳಿದ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ ಸಮಂತಾ.

ಸಮಂತಾ ಅಕ್ಕಿನೇನಿ  ನಾಗ ಚೈತನ್ಯ  ಟಾಲಿವುಡ್‌ನ ಫೇವರೇಟ್‌ ಕಪಲ್‌. ಸೋಶಿಯಲ್‌ ಮೀಡಿಯಾ ಮೂಲಕ ಯಾವಾಗಲೂ ಫಾಲೋವರ್ಸ್‌ ಜೊತೆ ಸಂಪರ್ಕದಲ್ಲಿರುತ್ತಾರೆ ಈ ಜೋಡಿ.

ನಟಿ ಸಮಂತಾ ಅಕ್ಕಿನೇನಿ ಇತ್ತೀಚೆಗೆ  ಇನ್ಸ್ಟಾಗ್ರಾಮ್ ಸ್ಟೋರಿಯ  ಚಾಟ್ ಸೆಷನ್ ನಡೆಸಿದರು.

ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಫನ್‌ ಟೈಮ್‌ ಕಳೆದರು ನಟಿ

ಅಭಿಮಾನಿಗಳೊಬ್ಬರು ನಟಿಯನ್ನು ನೀವು ಪ್ರೆಗ್ನೆಂಟಾ ಎಂದು ಕೇಳಿದರು.

ಅದಕ್ಕೆ ಸಮಂತಾ ಕೊಟ್ಟ  ಉತ್ತರ ವೈರಲ್‌ ಆಗಿದೆ.

ಅದಕ್ಕೆ ಸಮಂತಾ ಕೊಟ್ಟ  ಉತ್ತರ ವೈರಲ್‌ ಆಗಿದೆ.

ದಕ್ಷಿಣ ಭಾರತದ ಈ ಚೆಲುವೆಯ  ಆನ್ಸರ್‌  ಎಲ್ಲರಿಗೂ ನಗು ತರಿಸಿದೆ.

ಅವರ ಪ್ರಶ್ನೆಗೆ ಉತ್ತರಿಸಿದ ಸಮಂತಾ, 'ನಾನು 2017 ರಿಂದ ಗರ್ಭಿಣಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ, ಈ ಮಗು ನಿಜವಾಗಿಯೂ  ಹೊರಬರಲು ಬಯಸುವುದಿಲ್ಲ ಅನಿಸುತ್ತೆ' ಎಂದು ಹೇಳಿದರು.

ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ   ಅಕ್ಟೋಬರ್ 7, 2017 ರಿಂದ ತಮ್ಮ ಮ್ಯಾರೀಡ್‌ ಲೈಫ್‌ ಶುರಮಾಡಿದ್ದಾರೆ.

ಇವರಿಬ್ಬರು ಮದುವೆಯಾದ ದಿನದಿಂದ, ದಂಪತಿಗಳ ಫ್ಯಾಮಿಲಿ ಪ್ಲಾನಿಂಗ್‌  ಮತ್ತು ಪೇರೆಟಿಂಗ್‌  ಬಗ್ಗೆ ಅಭಿಮಾನಿಗಳು  ನಿರಂತರವಾಗಿ ಕೇಳುತ್ತಾರೆ.

ಸ್ಯಾಮ್ ತನ್ನ ಮುಂಬರುವ ತಮಿಳು ಚಿತ್ರ ಕಾತು ವಾಕುಲಾ ರೆಂಡು ಕಥಾಲ್  ಮುಗಿಸುವಲ್ಲಿ ನಿರತರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ದಕ್ಷಿಣ ಭಾರತದ ಕೆಲವೇ ನಟಿಯರಲ್ಲಿ ಸಮಂತಾ ಅಕ್ಕಿನೇನಿ ಒಬ್ಬರು.

loader