ರಾಣಾ - ಮಿಹೀಕಾ ಮದುವೆ ದಿನಾಂಕ ಫಿಕ್ಸ್; ತಯಾರಿ ಶುರು ಮಾಡಿಕೊಂಡ ಮದುಮಗಳು!
ಟಾಲಿವುಡ್ ಟಾಲ್ ಆಂಡ್ ಹ್ಯಾಂಡ್ಸಮ್ ಮ್ಯಾನ್ ರಾಣಾ ಮದುವೆ ದಿನಾಂಕ ರಿವೀಲ್ ಆಗಿದ್ದೋ ಆಗಿದ್ದು ಸೋಷಿಯಲ್ ಮೀಡಿಯಾ ತುಂಬಾ ಹೆಣ್ಣು ಮಕ್ಕಳು ದುಃಖ ವ್ಯಕ್ತಪಡಿಸಿದ್ದಾರೆ. ಛೇ ನಮ್ಮ ಕೈಯಿಂದ ಮಿಸ್ ಆದ್ರಲ್ಲಪ್ಪಾ ಅಂತಾ.....
110

ನಟ ರಾಣಾ ದಗ್ಗುಬಾಟಿ ಹಾಗೂ ಮಿಹೀಕಾ ಬಜಾಜ್ ಮದುವೆ ದಿನಾಂಕ್ ಫಿಕ್ಸ್

ನಟ ರಾಣಾ ದಗ್ಗುಬಾಟಿ ಹಾಗೂ ಮಿಹೀಕಾ ಬಜಾಜ್ ಮದುವೆ ದಿನಾಂಕ್ ಫಿಕ್ಸ್
210

ಹೈದರಾಬಾದ್‌ನಲ್ಲಿ ನಡೆಯಲಿರುವ ಅದ್ಧೂರಿ ಮದುವೆ.

ಹೈದರಾಬಾದ್‌ನಲ್ಲಿ ನಡೆಯಲಿರುವ ಅದ್ಧೂರಿ ಮದುವೆ.
310

ಆಗಸ್ಟ್ 8ರಂದು ಮದುವೆ ಕಾರ್ಯಕ್ರಮ.

ಆಗಸ್ಟ್ 8ರಂದು ಮದುವೆ ಕಾರ್ಯಕ್ರಮ.
410

ಡಿಸೈನರ್ ಉಡುಪುಗಳ ವಿನ್ಯಾಸ ಶುರು

ಡಿಸೈನರ್ ಉಡುಪುಗಳ ವಿನ್ಯಾಸ ಶುರು
510

ಮದುವೆಯಲ್ಲಿ ಇಬ್ಬರು ಆಪ್ತ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ಮದುವೆಯಲ್ಲಿ ಇಬ್ಬರು ಆಪ್ತ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.
610

ಸರ್ಕಾರದ ಮಾರ್ಗಸೂಚಿಯಂತೆ ಸಮಾರಂಭ ನಡೆಯಲಿದೆ.

ಸರ್ಕಾರದ ಮಾರ್ಗಸೂಚಿಯಂತೆ ಸಮಾರಂಭ ನಡೆಯಲಿದೆ.
710

ಮೇ 20ರಂದು ಇಬ್ಬರು ಸಿಂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮೇ 20ರಂದು ಇಬ್ಬರು ಸಿಂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
810

ಸೋಷಿಯಲ್ ಮೀಡಿಯಾದಲ್ಲಿ ರಾಣಾ ಮದುವೆ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ರಾಣಾ ಮದುವೆ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿದೆ.
910

ಸೋಷಿಯಲ್ ಮೀಡಿಯಾದಲ್ಲಿ ಮಿಹೀಕಾ ಸಿಕ್ಕಾಪಟ್ಟೆ ಆಕ್ಟೀವ್.

ಸೋಷಿಯಲ್ ಮೀಡಿಯಾದಲ್ಲಿ ಮಿಹೀಕಾ ಸಿಕ್ಕಾಪಟ್ಟೆ ಆಕ್ಟೀವ್.
1010

ಇಬ್ಬರ ಮದುವೆ ಉಡುಪುಗಳು ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

ಇಬ್ಬರ ಮದುವೆ ಉಡುಪುಗಳು ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.
Latest Videos