ಜೂನಿಯರ್ ಎನ್‌ಟಿಆರ್‌ ಅವರ 18 ಕೋಟಿ ವೆಚ್ಚದ ಮದುವೆ ನೋಡಿದ್ದೀರಾ?

First Published 29, Jun 2020, 5:14 PM

ಟಾಲಿವುಡ್‌ ಸ್ಟಾರ್ ನಂದಮುರಿ ತಾರಕ್‌ ರಾಮ ರಾವ್‌ ಉರ್ಫ್‌ ಜೂನಿಯರ್‌ ಎನ್‌ಟಿಆರ್ ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ತಮ್ಮ ಖಾಸಗಿ ಜೀವನದ ಬಗ್ಗೆ ಎಲ್ಲೂ ಸುದ್ದಿಯಾಗದಿರುವ ಜೂನಿಯರ್‌ ಎನ್ ಟಿ ಆರ್ ಮದುವೆ ಹೇಗಿತ್ತು ನೋಡಿ.....

ಟಾಲಿವುಡ್ ನ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಅವರು   20 ಮೇ 1983 ಹೈದರಾಬಾದ್‌ನಲ್ಲಿ ಜನಸಿದರು.

ಸ್ಟೂಡೆಂಟ್ ನಂಬರ್ ಒನ್ , ಆದಿ , ಅದುರ್ಸ್ , ಲವಕುಶ , ಬೃದಾವನಂ ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಜೂನಿಯರ್ ತಮ್ಮ ಅದ್ಭುತ ನಟನೆ ಮತ್ತು ನೃತ್ಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಮೇ 5,2011ರಲ್ಲಿ ಹೈದರಾಬಾದ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎನ್ ಟಿ ಆರ್ ಅವರ ಪತ್ನಿಯ ಹೆಸರು ಲಕ್ಷ್ಮಿ ಪ್ರಣತಿ.

ಎರಡೂ ಆಂಧ್ರಪ್ರದೇಶದ ಪ್ರತಿಷ್ಟಿತ ಕುಟುಂಬಗಳಾದ್ದರಿಂದ ಇವರಿಬ್ಬರ ಮದುವೆಯನ್ನು ಗುರು-ಹಿರಿಯರು ನಿಶ್ಛಯಿಸಿ ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿಸಿದರು.

ಮಾಜಿ ಮುಖ್ಯಮಂತ್ರಿ ಚಂದ್ರಬಾಬ ನಾಯ್ಡು ಸಂಬಂಧಿ ಪ್ರಣತಿ,  ಜೂನಿಯರ್‌ರನ್ನು ಮದುವೆಯಾಗಬೇಕೆಂದು ಚಂದ್ರಬಾಬು ನಾಯ್ಡು ಸಂಬಂಧ ಬೆಳೆಸಿದರು.ರಾಜಕೀಯವಾಗಿ ಕೂಡ ಎನ್ ಟಿ ಆರ್ ಕುಟುಂಬ ಸಕ್ರಿಯರಾಗಿದ್ದಾರೆ.

ಜೂನಿಯರ್‌ಎನ್‌ಟಿಆರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ಪ್ರಣತಿ ಕೇವಲ 18 ವರ್ಷದ ಹುಡುಗಿ ಎನ್ನಲಾಗಿತ್ತು.

ಈ ತಾರಾ ಜೋಡಿಯ ಅದ್ಧೂರಿ ಮದುವೆಗೆ ಸುಮಾರು  10,000ಕ್ಕೂ ಜನರು ಸಾಕ್ಷಿಯಾಗಿದ್ದರು.

ಇವರ ಮದುವೆಗೆ ಸರಿಸುಮಾರು 18 ಕೋಟಿ ಖರ್ಚಾಗಿದೆ ಎನ್ನಲಾಗಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಜೂನಿಯರ್‌ ಎನ್‌ಟಿಆರ್ ತಮ್ಮ ಪತ್ನಿ ಪ್ರಾರಂಭದಲ್ಲಿ ಹೊಸ ಮನೆ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಪಟ್ಟರು ಎಂದು ಹೇಳಿಕೊಂಡಿದ್ದರು.

2014ರಲ್ಲಿ ಅಭಯ್ ರಾಮ್‌  ಮತ್ತು 2018ರಲ್ಲಿ ಭಾರ್ಗವ್‌ ರಾಮ್‌ ಎಂಬ  ಮುದ್ದಾದ ಗಂಡು ಮಕ್ಕಳಿಗೆ ಪೋಷಕರಾದರು.

loader