ನಟನೆ ಜೊತೆ ನಿರೂಪಣೆಯೂ ಮಾಡ್ತಾರೆ ಈ ಸುಂದರಿ..! ಇವ್ರೇ ನೋಡಿ ವರ್ಷಿಣಿ

First Published Nov 25, 2020, 2:33 PM IST

ಟಾಲಿವುಡ್‌ನ ನಟಿಯೊಬ್ಬರು ನಟನೆಗಿಂತಲೂ ನಿರೂಪಣೆಯಲ್ಲೇ ತುಂಬಾ ಫೇಮಸ್. ನಿರೂಪಣೆಯಿಂದಲೇ ಜನರ ಮನಸು ಗೆದ್ದಿರೋ ಸುಂದರಿ ಇವರು

ಇವರು ನಟಿ ಮಾತ್ರವಲ್ಲದೆ ನಿರೂಪಣೆಯಲ್ಲೂ ಹೆಚ್ಚಾಗಿ ಕಾಣಿಸಿಕೊಳ್ತಾರೆ.

ಶ್ಯಾಮಿಲಿ ಅನ್ನೋ ಹೆಸರಿನ ನಟಿ ಸಿನಿಮಾ ರಂಗದಲ್ಲಿ ವರ್ಷಿಣಿ ಎಂದೇ ಫೇಮಸ್

ಚಂದಮಾಮ ಕತ್ತಲು ಅನ್ನೋ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು ವರ್ಷಿಣಿ

ಈಗ ಅತ್ಯಂತ ಬೇಡಿಕೆಯ ನಿರೂಪಕಿಯಾಗಿ ಇವರು ಮೂಡಿ ಬಂದಿದ್ದಾರೆ

ಬಹಳಷ್ಟು ಫೋಟೋ ಶೂಟ್ ಮಾಡೋ ನಟಿ ಫೊಟೋಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ

ವರ್ಷಿಣಿ ಚಂದಮಾಮ ಕತ್ತಲು, ಬೆಸ್ಟ್ ಆಕ್ಟರ್ಸ್, ಕಾಯ್ ರಾಜಾ ಕಾಯ್, ಶಂಭೋ ಶಿವ ಶಂಭೋದಂತಹ ಸಿನಿಮಾ ಮಾಡಿದ್ದಾರೆ

ಪಟ ಪಟ ಮಾತಿನ ಮೂಲಕವೇ ಜನರನ್ನು ಸೆಳೆಯುತ್ತಾರೆ ನಟಿ

ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು 1.4 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಮಾಡರ್ನ್ & ಟ್ರೆಡಿಷನಲ್ ಲುಕ್‌ನಲ್ಲಿಯೂ ಕ್ಯೂಟ್ ಕಾಣ್ತಾರೆ ನಟಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?