ಲಾಕ್‌ಡೌನ್ ನಡುವೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಖಿಲ್ -ಪಲ್ಲವಿ!
ತೆಲುಗು ನಟ ನಿಖಿಲ್ ಸಿದ್ಧಾರ್ತ್ ಹಾಗೂ ಪಲ್ಲವಿವರ್ಮಾ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೊಂದು ಮಧುರ ಕ್ಷಣಗಳ ಫೋಟೋವನ್ನು ನಿಖಿಲ್ ಶೇರ್ ಮಾಡಿಕೊಂಡಿದ್ದಾರೆ.
110

ತೆಲುಗು ನಟ ನಿಖಿಲ್ ಸಿದ್ಧಾರ್ಥ್ ಹಾಗೂ ಪಲ್ಲವಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.

210

2020 ಫೆಬ್ರವರಿಯಲ್ಲಿ ಇಬ್ಬರೂ ಸಿಂಪಲ್ ಆಗಿ ನಿಶ್ಛಿತಾರ್ಥ ಮಾಡಿಕೊಂಡಿದ್ದರು.

310

ಏಪ್ರಿಲ್‌ನಲ್ಲಿ ಮದುವೆ ಫಿಕ್ಸ್ ಆಗಿದ್ದು ಲಾಕ್‌ಡೌನ್‌ನಿಂದ ಮುಂದೂಡಲಾಗಿತ್ತು.

410

ಏಲ್ಲವೂ ಸಿದ್ಧತೆ ಮಾಡಿಕೊಂಡ ಕಾರಣ ಮದುವೆಯನ್ನು ತುಂಬಾ ಪ್ರೈವೇಟ್ ಆಗಿ ಮಾಡಲು ನಿರ್ಧಿರಿಸಿದ್ದರು.

510

ಮೇ.14ರಂದು ಹೈದರಾಬಾದ್ ನ ಫಾರ್ಮ್‌ಹೌಸ್‌ನಲ್ಲಿ ಹಸೆಮಣೆ ಏರಿದ್ದಾರೆ.

610

ಮುಹೂರ್ತ ಬೆಳಗ್ಗೆ 6.30ಕ್ಕೆ ಇದ್ದು, ಆ ನಂತರ ಕೆಲ ಸಿನಿ ಆಪ್ತರು ಪಾಲ್ಗೊಂಡಿದ್ದರು.

710

ನಿಖಿಲ್ ಗೋಲ್ಡ್ ಶೇರ್ವಾನಿ ಧರಿಸಿದ್ದಾರೆ ಹಾಗೂ ಪಲ್ಲವಿ ಕೆಂಪು ಸೀರೆಯಲ್ಲಿ ಕಂಗೊಳ್ಳಿಸುತ್ತಿದ್ದಾರೆ.

810

ಪಲ್ಲವಿ ವೃತ್ತಿಯಲ್ಲಿ ಡಾಕ್ಟರ್.

ಪಲ್ಲವಿ ವೃತ್ತಿಯಲ್ಲಿ ಡಾಕ್ಟರ್.
910

ಮೇ 13ರಂದು ಅರಿಶಿಣ ಶಾಸ್ತ್ರ ಹಾಗೂ ಬಳೆ ಶಾಸ್ತ್ರ ಮಾಡಲಾಗಿತ್ತು.

1010

ನಿಖಿಲ್ ಅಡ್ವೆಂಚರ್ ಟ್ರಿಪ್‌ವೊಂದರಲ್ಲಿ ಪಲ್ಲವಿಗೆ ಪ್ರಪೋಸ್ ಮಾಡಿದ್ದರು.

Latest Videos