Photos: ಈ ಬಾಲಿವುಡ್ ಎವರ್‌ಗ್ರೀನ್ ಬ್ಯೂಟೀಸ್‌ಗೆ ವಯಸ್ಸೇ ಆಗೋಲ್ವಾ!
ಬಾಲಿವುಡ್‌ನ ಈ ನಟಿಯರನ್ನು ನೋಡಿದರೆ ಇವರಿಗೇನೂ ವಯಸ್ಸೇ ಅಗೋಲ್ವಾ ಅಂತ ಅನ್ಸದೇ ಇರೋಲ್ಲ! Age is just a number ಅನ್ನೋದು ಈ ಚೆಲುವೆಯರಿಗೆ ಅನ್ವರ್ಥ. ಈ ನಟಿಯರಿಗೆ ನಾಲ್ಕು ದಶಕಗಳಾದರೂ ಇನ್ನೂ ಬೆಳ್ಳಿತೆರೆಯಲ್ಲಿ ಫೇಮಸ್. ಬಾಲಿವುಡ್‌ನ ಕೆಲವು ಎವರ್‌ಯಂಗ್ ಬ್ಯೂಟಿಫುಲ್ ತಾರೆಯರ ಫೋಟೊಗಳು ಇಲ್ಲಿವೆ.
111

52 ವರ್ಷವಂತೆ ದಕ್ ದಕ್ ಚೆಲುವೆ ಮಾಧುರಿ ದಿಕ್ಷೀತ್‌ಗೆ!

211
ನಮ್ ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿಗೆ 44 ವರ್ಷ.

311
45 ವರ್ಷದ ಕಾಜೋಲ್‌ನ ಒಂದು ತುಂಟ ನಗು ಸಾಕು ಫ್ಯಾನ್ಸ್‌ಗೆ.

411
ಮಲೈಕಾ ಆರೋರಾಗೆ 46 ವರ್ಷವೆಂದರೆ ನಂಬ್ತೀರಾ?
ಮಲೈಕಾ ಆರೋರಾಗೆ 46 ವರ್ಷವೆಂದರೆ ನಂಬ್ತೀರಾ?
511
ಕಪೂರ್ ಕುಟುಂಬದ ಕುಡಿ ಕರೀಷ್ಮಾಗೆ ಇನ್ನೂ 45 ವರ್ಷ!

611
45 ವರ್ಷದ ಯಂಗ್ ಆ್ಯಂಡ್ ಎನರ್ಜೆಟಿಕ್ ರವೀನಾ ಟಂಡನ್.

711
ನಟನೆಯ ನಂತರ ಬರವಣಿಗೆ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ಟ್ವಿಂಕಲ್ ಖನ್ನಾಗೆ 46 ವರ್ಷ.

811
ಎವರ್ ಹಾಟ್ ಬಂಗಾಳಿ ಚೆಲುವೆ ಬಿಪಾಶಾ ಬಸುಗೆ 41 ವರ್ಷ.

911
ಈಗಲೂ ಫ್ಯಾನ್‌ಗಳ ಹೃದಯ ಬಡಿತ ಹೆಚ್ಚಿಸುವ ಬೋಲ್ಡ್ ಬ್ಯೂಟಿಫುಲ್ 44 ವರ್ಷದ ಸುಶ್ಮಿತಾ ಸೇನ್.

1011
ಇಡೀ ವಿಶ್ವವೇ ಮನ ಸೋತಿರುವ ಚೆಲುವೆ ಐಶ್ವೈರ್ಯ ರೈಗೆ ಆಗಲೇ 46 ವರ್ಷ. ಈಗಲೂ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತಿದೆ ಸೌಂದರ್ಯ.

1111
ದಕ್ಷಿಣ ಭಾರತದ ಚೆಲುವೆ ವಿದ್ಯಾ ಬಾಲನ್‌ಗೆ ಆಗಲೇ 41 ವರ್ಷಗಳಾಗಿವೆ.

Latest Videos