MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ತಲೈವಾ ರಜನಿಕಾಂತ್ - ತಲಪತಿ ವಿಜಯ್: ಕಾಲಿವುಡ್‌ನ ಈ ಸೂಪರ್‌ಸ್ಟಾರ್ಸ್‌ ಸಂಭಾವನೆ ಎಷ್ಟು?

ತಲೈವಾ ರಜನಿಕಾಂತ್ - ತಲಪತಿ ವಿಜಯ್: ಕಾಲಿವುಡ್‌ನ ಈ ಸೂಪರ್‌ಸ್ಟಾರ್ಸ್‌ ಸಂಭಾವನೆ ಎಷ್ಟು?

ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ನಟರು ತಮ್ಮ ಚಿತ್ರಗಳಿಗೆ ದೊಡ್ಡ ಮೊತ್ತದ ಸಂಭಾವನೆ ತೆಗೆದು ಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ಕಾಲಿವುಡ್‌ ನಟರು ಸಹ ಇದ್ದಾರೆ. ತಮಿಳು ಸೂಪರ್‌ಸ್ಟಾರ್ಸ್‌ ಒಂದು ಚಿತ್ರಕ್ಕೆ ಪಡೆಯುವ ಹಣ ಬಾಲಿವುಡ್‌ ಸ್ಟಾರ್ಸ್‌ಗಿಂತ ಕಡಿಮೆ ಇಲ್ಲ. ತಲೈವಾ ರಜನಿಕಾಂತ್ ನಿಂದ ಹಿಡಿದು ತಲಪತಿ ವಿಜಯ್ವರೆಗೆ ಯಾರಾರು ಎಷ್ಟು ಹಣ ಗಳಿಸುತ್ತಾರೆ ಎಂಬ ವಿವರ ಇಲ್ಲಿದೆ.

1 Min read
Suvarna News | Asianet News
Published : Mar 30 2021, 06:43 PM IST
Share this Photo Gallery
• FB
• TW
• Linkdin
• Whatsapp
16

ತಮಿಳು ಸೂಪರ್‌ಸ್ಟಾರ್ಸ್‌ ಪ್ರತಿ ಸಿನಿಮಾಕ್ಕೆ ಪಡೆಯುವ ಸಂಭಾವನೆಯ ವಿವರ ಇಲ್ಲಿದೆ.

26

ರಜನಿಕಾಂತ್ :
ರಜನಿಕಾಂತ್ ಕಾಲಿವುಡ್‌ನಲ್ಲಿ ತಲೈವಾ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಚಿತ್ರವೊಂದಕ್ಕೆ 30 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಈ ಸೂಪರ್‌ಸ್ಟಾರ್‌.

36

ವಿಜಯ್‌:
ತಮಿಳಿನ ಸೂಪರ್‌ಸ್ಟಾರ್‌ ತಲಪತಿ ವಿಜಯ್ ಪ್ರತಿ ಚಿತ್ರಕ್ಕೆ 20 ಕೋಟಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ.

46

ಅಜಿತ್ ಕುಮಾರ್:
ಸ್ಟಾರ್‌ ಅಜಿತ್ ಕುಮಾರ್ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿವೆ ಹಾಗೂ ಕಾಲಿವುಡ್‌ನಲ್ಲಿ ತುಂಬಾ ಫೇಮಸ್ ನಟ‌. ಅವರು ಚಿತ್ರಕ್ಕಾಗಿ ಸುಮಾರು 18 ಕೋಟಿ ಫೀಸ್‌ ಪಡೆಯುತ್ತಾರೆ.

56

ಸೂರ್ಯ:
ಸೂರಾರೈ ಪೊಟ್ರು ಭಾರಿ ಯಶಸ್ಸನ್ನು ಗಳಿಸಿದ ನಂತರ, ಪ್ರತಿ ಚಿತ್ರಕ್ಕೆ 10-12 ಕೋಟಿ ರೂ ಪಡೆಯುತ್ತಾರೆ  ನಟ ಸೂರ್ಯ.

66

ಧನುಷ್‌ :
ಕಾಲಿವುಡ್‌ನಲ್ಲಿ ಐದನೇ ಅತಿ ಹೆಚ್ಚು ಸಂಭಾವನೆ ಪಡೆಯುವವರು  ಪ್ಯಾನ್-ಇಂಡಿಯನ್ ನಟ ಧನುಷ್. ಇವರು  ತಮಿಳು ಸಿನಿಮಾದ ಜೊತೆ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಒಂದು ಚಿತ್ರಕ್ಕಾಗಿ 7-8 ಕೋಟಿ ರೂ ಹಣ ಪಡೆಯುತ್ತಾರೆ ಧನುಷ್‌.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved