- Home
- Entertainment
- Cine World
- ಇಬ್ಬರು ಗರ್ಲ್ ಫ್ರೆಂಡ್ ಜೊತೆ ಫಾರ್ಮ್ ಹೌಸಲ್ಲಿ ಕ್ವಾರಂಟೈನ್ ಆದ ಸಲ್ಮಾನ್ ಮಾಡಿದ ಕೆಲಸ!
ಇಬ್ಬರು ಗರ್ಲ್ ಫ್ರೆಂಡ್ ಜೊತೆ ಫಾರ್ಮ್ ಹೌಸಲ್ಲಿ ಕ್ವಾರಂಟೈನ್ ಆದ ಸಲ್ಮಾನ್ ಮಾಡಿದ ಕೆಲಸ!
ಲಾಕ್‌ಡೌನ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಏನು ಮಾಡ್ತಿದ್ದಾರೆ ಎಂಬುದೇ ದೊಡ್ಡ ಸುದ್ದಿ. ಇಬ್ಬರು ಗರ್ಲ್ ಫ್ರೆಂಡ್ ಜತೆ ಸಲ್ಮಾನ್ ಖಾನ್ ಫಾರ್ಮ್ ಹೌಸ್ ನಲ್ಲಿ ಇದ್ದಾರೆ. ಅಲ್ಲಿಯೇ ಒಂದು ಆಲ್ಬಂ ಸಾಂಗ್ ಸಹ ಮಾಡಿದ್ದಾರೆ.

ಜಾಕ್ವೆಲಿನ್ ಮತ್ತು ಲೂಲಿಯಾ ವೆಂಚರ್ ಜತೆ ಸೇರಿಕೊಂಡು ಖಾನ್ ಹಾಡೊಂದನ್ನು ಸಿದ್ಧಪಡಿಸಿದ್ದಾರೆ.

ಜಾಕ್ವೆಲಿನ್ ಮತ್ತು ಲೂಲಿಯಾ ವೆಂಚರ್ ಜತೆ ಸೇರಿಕೊಂಡು ಖಾನ್ ಹಾಡೊಂದನ್ನು ಸಿದ್ಧಪಡಿಸಿದ್ದಾರೆ.

ಪ್ಯಾರ್ ಕರೋನಾ ಸಾಂಗ್ ಬಿಡುಗಡೆ ನಂತ್ರ ತೇರೇ ಬೀನಾ ಸಾಂಗ್ ರಿಲೀಸ್ ಮಾಡೋದಕ್ಕಿರೋ ಸಿದ್ಧತೆ ಮಾಡುತ್ತಿದ್ದಾರೆ. ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡಾ ನಟಿಸಿದ್ದಾರೆ.

ಪ್ಯಾರ್ ಕರೋನಾ ಸಾಂಗ್ ಬಿಡುಗಡೆ ನಂತ್ರ ತೇರೇ ಬೀನಾ ಸಾಂಗ್ ರಿಲೀಸ್ ಮಾಡೋದಕ್ಕಿರೋ ಸಿದ್ಧತೆ ಮಾಡುತ್ತಿದ್ದಾರೆ. ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡಾ ನಟಿಸಿದ್ದಾರೆ.

ತೇರೆ ಬೀನಾ ಎಂಬ ಹಾಡಿನ ಟೀಸರ್ ಯೂಟ್ಯೂಬ್ ನಲ್ಲಿ ಬಿಟ್ಟಿದ್ದು ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

ತೇರೆ ಬೀನಾ ಎಂಬ ಹಾಡಿನ ಟೀಸರ್ ಯೂಟ್ಯೂಬ್ ನಲ್ಲಿ ಬಿಟ್ಟಿದ್ದು ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

ಫಾರ್ಮ್ ಹೌಸ್ ನಲ್ಲಿ ಸೆಲೆಬ್ರಿಟಿಗಳು ಸಖತ್ ಎಂಜಾಯ್ ಮಾಡುತ್ತ ಇದ್ದಾರೆ.

ಫಾರ್ಮ್ ಹೌಸ್ ನಲ್ಲಿ ಸೆಲೆಬ್ರಿಟಿಗಳು ಸಖತ್ ಎಂಜಾಯ್ ಮಾಡುತ್ತ ಇದ್ದಾರೆ.

ಕೊರೋನಾ ಹೋರಾಟಕ್ಕೂ ಸಲ್ಮಾನ್ ತಮ್ಮದೆ ದನಿಯಲ್ಲಿ ಹಾಡೊಂದನ್ನು ಹಾಡಿದ್ದರು.

ಕೊರೋನಾ ಹೋರಾಟಕ್ಕೂ ಸಲ್ಮಾನ್ ತಮ್ಮದೆ ದನಿಯಲ್ಲಿ ಹಾಡೊಂದನ್ನು ಹಾಡಿದ್ದರು.

ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆಯನ್ನು ಕಟುವಾದ ಶಬ್ದದಲ್ಲಿ ಖಂಡಿಸಿದ್ದರು.

ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆಯನ್ನು ಕಟುವಾದ ಶಬ್ದದಲ್ಲಿ ಖಂಡಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.