'ಜಬರ್ದಸ್ತ್' ಖ್ಯಾತಿಯ ಕಿರುತೆರೆ ನಿರೂಪಕಿ ಅನಸೂಯಾ ಭಾರದ್ವಾಜ್ ಯಾರು ಗೊತ್ತಾ?
ಬ್ಯೂಟಿ ಗ್ಲಾಮರ್ ಶೋ ಮೂಲಕ ಲೈಮ್‌ಲೈಟ್‌ಗೆ ಬಂದ ಗ್ಲಾಮರಸ್ ನಿರೂಪಕಿ ಅನಸೂಯಾ ಭಾರದ್ವಾಜ್ ವಿವಾಹವಾಗಿದ್ದರೂ, ತಾವು ಯಾವ ನಟಿಗೂ ಕಮ್ಮಿಯಿಲ್ಲ ಎಂದು ತಮ್ಮ ಪೋಟೋ ಮೂಲಕ ಉತ್ತರಿಸಿದ್ದಾರೆ. ಇಲ್ಲಿದೆ ನೋಡಿ ಅನಸೂಯ ಅವರ ಫೋಟೋ...
110

ಅನುಸೂಯಾ ಎಂಬಿಎ ಪದವಿಧರೆ.

ಅನುಸೂಯಾ ಎಂಬಿಎ ಪದವಿಧರೆ.
210

2003ರಲ್ಲಿ 'ನಾಗ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

310

2013ರಲ್ಲಿ 'ಜಬರ್ದಸ್ತ್' ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದರು.

410

2018ರಲ್ಲಿ 'ರಂಗಸ್ಥಲಂ' ಚಿತ್ರಕ್ಕೆ ಫಿಲ್ಮ್ ಫೇರ್ ಬೆಸ್ಟ್ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

510

ಒಟ್ಟು 24 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

610

ತೆರೆ ಮೇಲೆ ಮಿಂಚುವ ಮುನ್ನ ಅನಸೂಯಾ ಕೆಲ ವರ್ಷಗಳ ಕಾಲ ಎಚ್‌ಆರ್ ಆಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

710

ರಾಮ್ ಚರಣ್ ಜೊತೆ ರಂಗಸ್ಥಲಂನಲ್ಲಿ ಮಿಂಚಿದ್ದಾರೆ. ಸೈಮಾ ಬೆಸ್ಟ್ ಸಪೋರ್ಟಿಂಗ್ ನಟಿ ಅವಾರ್ಡ್ ಪಡೆದುಕೊಂಡಿದ್ದಾರೆ.

810

ಸುಶಾಂಕ್ ಭಾರದ್ವಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು.

910

ಅನಸೂಯಾಗೆ ಇಬ್ಬರು ಮಕ್ಕಳಿದ್ದಾರೆ.

ಅನಸೂಯಾಗೆ ಇಬ್ಬರು ಮಕ್ಕಳಿದ್ದಾರೆ.
1010

ಇನ್‌ಸ್ಟಾಗ್ರಾಂನಲ್ಲಿ 7ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Latest Videos