ಕಡಲ ತೀರದಲ್ಲಿ ಕುಳಿತು ಎದೆ ಮೇಲಿದ್ದ ಸೆರಗು ಜಾರಿ ಬಿಟ್ಟ ತಾರಾ
ಬಾಲಿವುಡ್ ನಟಿ ಕಡಲ ತೀರದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಎದೆಯ ಮೇಲಿದ್ದ ಸೆರಗನ್ನು ಜಾರಿ ಬಿಟ್ಟು ಹಾಟ್ ಪೋಸ್ ಕೊಟ್ಟಿದ್ದಾರೆ ಯಂಗ್ ನಟಿ. ಇಲ್ನೋಡಿ ಫೋಟೋಸ್
16

ಬೆಳ್ಳಂಬೆಳಗ್ಗೆ ಎದ್ದು ಸಿಂಪಲ್ ಆಗಿ ಮೇಕಪ್ ಮಾಡ್ಕೊಂಡು ಕಡಲ ತೀರದಲ್ಲಿ ಪೋಸ್ ಕೊಟ್ಟಿದ್ದಾರೆ ತಾರಾ.

26

ಡಿಸೈನರ್ ಬ್ಲೌಸ್, ಸಿಂಪಲ್ ಆಗಿ ಕಾಣೋ ಸ್ಟೈಲಿಷ್ ಸೀರೆ ಉಟ್ಟು ಕೆಸರಿನಲ್ಲಿ ಕಾಲು ಬಿಟ್ಟು ಕೂತಿದ್ದಾರೆ ನಟಿ.

36

ಬೆಳಗಿನ ಎಳೆ ಬಿಸಿಲಲ್ಲೂ ಹಾಟ್ ಆಗಿ ಕಾಣಿಸಿದ್ದಾರೆ ನಟಿ.

46

ಫೋಟೋ ಶೂಟ್ ವಿಡಿಯೋವನ್ನು ನಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

56

ನಟಿಯ ಮೈಕಾಂತಿ ಜೊತೆಗೆ ಸ್ಪರ್ಧೆಗಿಳಿದಂತಹ ಬಣ್ಣದ ಸೀರೆಯನ್ನೇ ಶೂಟ್‌ಗೆ ಆಯ್ಕೆ ಮಾಡಲಾಗಿದೆ.

66

ಮತ್ತೊಮ್ಮೆ ತಾವು ಹಾಟ್ ಬ್ಯೂಟಿ ಅಂತ ಪ್ರೂವ್ ಮಾಡಿದ್ದಾರೆ ತಾರಾ

Latest Videos