ನಿರೂಪಕಿ ಸತ್ಯಪ್ರಿಯ ಭವಾನಿ ಶಂಕರ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ?
ತಮಿಳು ಚಿತ್ರರಂಗದ ಹೆಸರಾಂತ ನಿರೂಪಕಿ ಪ್ರಿಯಾ ಭವಾನಿ ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ? ಎಷ್ಟೆಲ್ಲಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.....
110

ತಮಿಳು ವಾಹಿನಿಯ ನಿರೂಪಕಿ, ಸೆಲೆಬ್ರಿಟಿ ಹೋಸ್ಟ್ ಸತ್ಯಪ್ರಿಯಾ.

210

ಬ್ಯುಸಿನೆಸ್ ಅಡ್ಮಿನಿಷ್ಟ್ರೇಶನ್ ಪದ ವೀಧರೆ.

ಬ್ಯುಸಿನೆಸ್ ಅಡ್ಮಿನಿಷ್ಟ್ರೇಶನ್ ಪದ ವೀಧರೆ.
310

Puthiya Thalaimurai ವಾಹಿನಿಯಲ್ಲಿ ಕೆಲ ವರ್ಷಗಳ ಕಾಲ ಸುದ್ದಿ ವಾಚಕರಾಗಿದ್ದರು.

410

ಸ್ಟಾರ್ ವಿಜಯ ವಾಹಿನಿಯಲ್ಲಿ 'ಕಲ್ಯಾಣಂ ಮುದಲ್ ಕಾದಲ್ ವರಲ್'ನಲ್ಲಿ ಅಭಿನಯಿಸಿದ್ದಾರೆ.

510

2015ರಲ್ಲಿ ಸೆಲೆಬ್ರಿಟಿ ಕಾರ್ಯಕ್ರಮ 'ಜೋಡಿ ನಂ.1' ನಿರೂಪಣೆ ಮಾಡಿದ್ದಾರೆ.

610

ಇನ್‌ಸ್ಟಾಗ್ರಾಂನಲ್ಲಿ 2.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

710

ಈ ಪೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

810

2017ರಲ್ಲಿ 'Meyaadha maan' ಸತ್ಯಪ್ರಿಯಾಳ ಮೊದಲ ಸಿನಿಮಾ.

910

ತಮಿಳು ಭಾಷಾ ಸಿನಿಮಾಗಳನ್ನು ಹೊರತು ಪಡಿಸಿ ಬೇರೆ ಭಾಷೆಯಲ್ಲಿ ನಟಿಸಲು ಇಷ್ಟ ಪಡುವುದಿಲ್ಲವಂತೆ.

1010

ಈ ಹಿಂದೆ ಸತ್ಯ ಪ್ರಿಯಾ ಡ್ರೆಸಿಂಗ್ ವಿಚಾರದ ಬಗ್ಗೆ ಗಾಸಿಪ್ ಹುಟ್ಟಿತ್ತು. ಆದರೆ ಪ್ರಿಯಾ ಆಫ್ ಕ್ಯಾಮೆರ ಮೇಕಪ್‌ಲೆಡ್ ಹಾಗೂ ನಾರ್ಮಲ್ ಲುಕ್ ಪ್ರಿಫರ್ ಮಾಡುತ್ತಾರಂತೆ.

Latest Videos