'ನನ್ನ ಬದುಕು ಬದಲಾದ ದಿನ' ಮಿಸ್ ಚೆನ್ನೈ ಫೋಟೊ ಶೇರ್ ಮಾಡಿದ ತ್ರಿಷಾ
ಕಾಲಿವುಡ್ ನಟಿ 96 ಚೆಲುವೆ ತಮ್ಮ ಹಳೆಯ ಫೋಟೋ ಶೇರ್ ಮಾಡಿ ಮಿಸ್ ಚೆನ್ನೈ ದಿನಗಳನ್ನು ಮೆಲುಕು ಹಾಕಿದ್ದಾರೆ. ಇಲ್ಲಿವೆ ಫೋಟೋಸ್

ನಟಿ ತ್ರಿಷಾ ಕೃಷ್ಣನ್ ತಾವು ಮಿಸ್ ಚೆನ್ನೈ ಗೆದ್ದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ರನಿಕಾಂತ್ ಅಭಿನಯದ ತಮಿಳು ಸಿನಿಮಾ ಪೆಟ್ಟಾದಲ್ಲಿ ಕಾಣಿಸಿಕೊಂಡಿದ್ದ ನಟಿ ತಮ್ಮ ಮಾಡೆಲಿಂಗ್ ದಿನಗಳ ಫೋಟೋ ಶೇರ್ ಮಾಡಿದ್ದಾರೆ.

30/09/1999ರಂದು ಮಿಸ್ ಚೆನ್ನೈ ಆಗಿ ಹೊರಹೊಮ್ಮಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ನನ್ನ ಬದುಕು ಬದಲಾದ ಕ್ಷಣ. ಮಿಸ್ ಚೆನ್ನೈ 1999 ಎಂದು ತ್ರಿಷಾ ಟ್ವೀಟ್ ಮಾಡಿದ್ದಾರೆ.

ವಿನ್ನಯ್ ತಾಂಡಿ ವರುವಾಯ ತಮಿಳು ಸಿನಿಮಾದ ಶಾರ್ಟ್ ಮೂವಿ ಕಾರ್ತಿಕ್ ಡಯಲ್ ಸೈದಾ ಎನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಚಿರಂಜೀವಿಯ ಆಚಾರ್ಯ ಸಿನಿಮಾ ಮೂಲಕ ಟಾಲಿವುಡ್‌ಗೆ ಮರಳಲಿದ್ದಾರೆ ತ್ರಿಷಾ.

ಈ ಸಿನಿಮಾದಲ್ಲಿ ಮುಖ್ಯ ಪಾತ್ರಕ್ಕೆ ಸಹಿ ಮಾಡಿದ್ದ ನಟಿ ನಂತರ ತಂಡದಿಂದ ಹೊರ ಬಂದಿದ್ದರು.

ತ್ರಿಷಾ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳದೆ 4 ವರ್ಷಗಳಾಗಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.