#Period ಬಗ್ಗೆ ಸಿನಿಮಾ ಮಾಡ್ಬೇಕು; 'ಮೀಸಯಾ ಮುರುಕು' ನಟಿ ಆತ್ಮಿಕಾ ಹೇಳಿಕೆ!
ಕಾಲಿವುಡ್ ಸೂಪರ್ ಹಿಟ್ ಸಿನಿಮಾ 'ಮೀಸಯಾ ಮುರುಕು' ಖ್ಯಾತಿಯಾ ಆತ್ಮಿಕಾ ಈಗ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಬ್ಯುಸಿಯಾಗಿದ್ದಾರೆ....
110

ಆತ್ಮಿಕಾ ಮೊದಲು ಸಿನಿಮಾ 'ಮೀಸಯಾ ಮುರುಕು'

ಆತ್ಮಿಕಾ ಮೊದಲು ಸಿನಿಮಾ 'ಮೀಸಯಾ ಮುರುಕು'
210

'ಮೀಸಯಾ ಮುರುಕು' ಹಿಟ್ ನಂತರ ಕಾರ್ತಿಕ್ ನಾರೇನ್ ಜೊತೆ ಹೊಸ ಸಿನಿಮಾ ಒಪ್ಪಿಗೆ.

310

'ನರಗಾಸೂರನ್' ಸಿನಿಮಾದಲ್ಲಿ ಆತ್ಮಿಕಾ ಫುಲ್ ಮಿಂಚಿಂಗ್. (Naragasooran)

410

ವೈಷ್ಣವಿ ಕಾಲೇಜಿನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ.

510

ಅನೇಕ ತಮಿಳು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

610

ಹಲವು ವರ್ಷಗಳ ಹಿಂದೆ ಟಿವಿ ಶೋಗಳನ್ನು ನಿರೂಪಿಸಿದ್ದಾರೆ.

710

'ಮ್ಯಾಜಿಕ್' ಶಾರ್ಟ್ ಫಿಲ್ಮ್‌ನಲ್ಲಿ ಅಭಿನಯಿಸಿದ್ದಾರೆ.

810

ಇನ್‌ಸ್ಟಾಗ್ರಾಂನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

910

ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

1010

'ನನಗೆ ಯಾವುದೇ ಡ್ರೀಮ್ ರೋಲ್ ಇಲ್ಲ ಆದರೆ ಹಳೇ ಕಾಲದ ಪೀರಿಯಡ್ ಬಗ್ಗೆ ಸಿನಿಮಾ ಮಾಡಬೇಕು ಎಂಬ ಆಸೆ ಇದೆ' ಎಂದು ಆತ್ಮಿಕಾ ಹೇಳಿಕೊಂಡಿದ್ದರು.

Latest Videos