ಅಮೆರಿಕನ್ ಮಾಡೆಲ್‌ನ ಬಿಕಿನಿ ಫೋಟೋಶೂಟ್ ನೋಡಿ ಭಾರತದ ಲೇಖಕಿ ಹೇಳಿದ್ದಿಷ್ಟು
ಅಮೆರಿಕದ ರೂಪದರ್ಶಿಯೊಬ್ಬರ ಫೋಟೋ ಶೂಟ್ ವೈರಲ್ ಆಗುತ್ತಿದ್ದಂತೆ ಭಾರತದ ಲೇಖಕಿಯೊಬ್ಬರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಏನಂದಿದ್ದಾರೆ ನೋಡಿ
ಲೇಖಕಿ ತಾಹಿರಾ ಕಷ್ಯಪ್ ಸೆಲ್ಫ್ ಲವ್ ಬಗ್ಗೆ ಬರೆದಿದ್ದಾರೆ.
ಅಮೆರಿಕನ್ ಮಾಡೆಲ್ ಕೆಂಡಲ್ ಜೆನ್ನರ್ ಅವರ ದೇಹಕ್ಕೆ ತಮ್ಮ ದೇಹವನ್ನು ಹೋಲಿಸಿ ಬರೆದಿದ್ದಾರೆ ತಾಹಿರಾ
ಜೆನ್ನರ್ ಅವರ ಇತ್ತೀಚಿನ ಬಿಕಿನಿ ಫೋಟೋ ಶೂಟ್ ಎಲ್ಲೆಡೆ ವೈರಲ್ ಆಗಿತ್ತು.ಎಂದಿದ್ದಾರೆ.
ಮೂರು ಜನರನ್ನು ಲಿಫ್ಟ್‌ನಲ್ಲಿ ಸಿಲುಕಿಕೊಳ್ಳದಂತೆ ಉಳಿಸಿದ್ದರಲ್ಲಿ ತನ್ನ ಬಲವಾದ ಕೈಕಾಲುಗಳು ಹೇಗೆ ಮುಖ್ಯವಾಯ್ತು ಎಂಬ ಕಥೆಯನ್ನು ತಾಹಿರಾ ಶೇರ್ ಮಾಡಿದ್ದಾರೆ.
ಕೆಂಡಾಲ್ ಮತ್ತು ಅವಳ ಸಣ್ಣಗಿರುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿ ಅನೇಕ ಮಹಿಳೆಯರಂತೆ ನಾನು ಕೂಡ ಆಶ್ಚರ್ಯ ಪಡುತ್ತೇನೆ. ಹೊಕ್ಕುಳು ಕೇವಲ ಒಂದು ಸೀಳಿನಂತಿದೆ. ನಾವು ಮಕ್ಕಳಿಗೆ ಹಾಕುವ ಕಪ್ಪು ಬೊಟ್ಟಿನಂತಿದೆ ಎಂದಿದ್ದಾರೆ.
ಸಣ್ಣ ಬಟ್ಟೆಯಲ್ಲಿ ತನ್ನ ಖಾಸಗಿ ಭಾಗವನ್ನು ಹೇಗೆ ಹೈಡ್ ಮಾಡಿದಳು ಎಂದು ನನಗೆ ತಿಳಿದಿಲ್ಲ
ನಾನು 69 ಕೆಜಿ ಇದ್ದೇನೆ. ಇದರಿಂದ 4 ಜೆನ್ನರ್ ಬರಬಹುದು ಎಂದಿದ್ದಾರೆ.
ಜೆನ್ನೆರ್‌ನ ರೆಡ್ ಬಿಕಿನಿಯ ಫೋಟೋ ಶೂಟ್ ಎಲ್ಲೆಡೆ ವೈರಲ್ ಆಗಿತ್ತು.
ಸ್ಲಿಮ್ ಎನ್ನುವುದಕ್ಕಿಂತಲೂ ಹೆಚ್ಚು ತೆಳ್ಳನೆ ಕಾಣುವ ಮಾಡೆಲ್ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ