ಕೊನೆಗೂ ತಮ್ಮ ರಾಜಕುಮಾರನ ಭೇಟಿಯಾದ್ರಂತೆ ತಾಪ್ಸಿ, ಕ್ರಿಕಟಿಗನೂ ಅಲ್ಲ, ನಟನೂ ಅಲ್ಲ

First Published 18, Aug 2020, 11:51 AM

ಸಂದರ್ಶನವೊಂದರಲ್ಲಿ ತಾವು ಒಬ್ಬರೊಂದಿಗೆ ರಿಲೇಷನ್‌ಶಿಪ್‌ನಲ್ಲಿರೋದಾಗಿ ತಾಪ್ಸಿ ಹೇಳಿದ್ದಾರೆ. ಅವರು ಕ್ರಿಕೆಟರ್ ಅಲ್ಲ, ನಟನೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಹೊಸ ತಲೆಮಾರಿನ ಪ್ರತಿಭಾನ್ವಿತ ನಟಿ ತಾಪ್ಸಿ ಪನ್ನು. ಚಶ್ಮೆ ಬದ್ದೂರ್‌ನಿಂದ ತೊಡಗಿ ಪಿಂಕ್‌ ನಂತರ ಗೇಮ್ ಓವರ್ ಸಿನಿಮಾಗಳ ಮೂಲಕ ತಾಪ್ಸಿ ಬೆಳೆದು ಬಂದಿದ್ದಾರೆ. ನಟನೆಯೂ ಪ್ರಬುದ್ಧವಾಗಿದೆ.

ಜನರಿಗೆ ಪರ್ಸನಲ್ ಲೈಫ್ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಮುಖ್ಯವಾಗಿ ಗಾಸಿಪ್ ಬರೆಯೋದಕ್ಕೆ ಎಂದು ಅವರು ಹೇಳಿದ್ದಾರೆ. ನನ್ನ ಜೀವನದಲ್ಲಿಯೂ ಒಬ್ಬ ವ್ಯಕ್ತಿ ಇದ್ದಾರೆ, ಆದ್ರೆ ಅವರು ಕ್ರಿಕಟಿಗರೋ, ನಟರೋ ಅಲ್ಲ ಎಂದಿದ್ದಾರೆ.

ತಾಪ್ಸಿ ಲಕ್ಕಿ. ಇದಕ್ಕಾಗಿ ನನಗೆ ಥ್ಯಾಂಕ್ಸ್ ಹೇಳಬೇಕು. ನನ್ನಿಂದಾಗಿ ಆಕೆ ಆ ವ್ಯಕ್ತಿಯನ್ನು ಭೇಟಿಯಾಗಲು ಸಾಧ್ಯವಾಯಿತು ಎಂದು ತಾಪ್ಸಿ ಸಹೋದರಿ ಶಗುನ್ ಹೇಳಿದ್ದಾರೆ.

ಮಿಸ್ಟರ್‌ ರೈಟ್‌ ಅವರನ್ನು ಭೇಟಿಯಾಗೋ ಮುನ್ನ ಕೆಲವರ ಜೊತೆ ಡೇಟ್ ಮಾಡಿದ್ದೆ ಎಂದಿದ್ದಾರೆ

ತನ್ನ ರಾಜಕುಮಾರನ ಭೇಟಿಯಾಗೊ ಮುನ್ನ ಹಲವು ಕಪ್ಪೆಗಳಿಗೆ ಮುತ್ತಿಕ್ಕಿದ್ದೇನೆ ಎಂದು ನಾಣ್ಣುಡಿ ನುಡಿದಿದ್ದಾರೆ ತಾಪ್ಸಿ

ಸಿಂಪಲ್ ಮ್ಯಾರೇಜ್. ಒಂದು ದಿನ ಫ್ರೆಂಡ್ಸ್, ಫ್ಯಾಮಿಲಿ ಸಮ್ಮುಖದಲ್ಲಿ ಮದುವೆಯಾಗುತ್ತೇನೆ. ಹಲವು ದಿನಗಳ ಮದುವೆ ಭಾರೀ ಸುಸ್ತು ಎಂದಿದ್ದಾರೆ.

ಮಕ್ಕಳು ಬೇಕೆಂದಾಗ ಮದುವೆಯಾಗುತ್ತೇನೆ ಎಂಬುದು ತಾಪ್ಸಿ ಮಾತು

loader