ಸೀತೆಯ ಪಾತ್ರ ಮಾಡೋಕೆ 12 ಕೋಟಿ ಕೇಳಿದ ಕರೀನಾ, ಸಪೋರ್ಟ್‌ಗೆ ನಿಂತ ತಾಪ್ಸಿ
ದಿಢೀರ್ ಸಂಭಾವನೆ ಹೆಚ್ಚಿಸಿದ ಬೇಬೋ 6 ಕೋಟಿಯಿಂದ ಸೀದಾ 12 ಕೋಟಿಗೆ ಜಂಪ್ ನಟಿಗೆ ನೆಟ್ಟಿಗರಿಂದ ಟೀಕೆ, ತಾಪ್ಸಿ ಬೆಂಬಲ

ಕರೀನಾಗೆ ತನ್ನ ಸಂಭಾವನೆ ಕೇಳೋ ಹಕ್ಕಿದೆ ಎಂದು ತಾಪ್ಸಿ ಪನ್ನು ಬೇಬೂ ಬೆಂಬಲಕ್ಕೆ ನಿಂತಿದ್ದಾರೆ.

ಇತ್ತೀಚೆಗಷ್ಟೇ ನಟಿ ಕರೀನಾ ಕಪೂರ್ ಖಾನ್ ಸೀತಾ ಪಾತ್ರ ಮಾಡೋಕೆ 12 ಕೋಟಿ ಸಂಭಾವನೆ ಕೇಳಿದ್ದು ಸುದ್ದಿಯಾಗಿತ್ತು.

ಮಹಿಳೆಯರು ಸಂಭಾವನೆ ಹೆಚ್ಚಿಸಿದಾಗ ಟೀಕಿಸಲಾಗುತ್ತದೆ ಎಂದ ತಾಪ್ಸಿ ಆರೋಪಿಸಿದ್ದಾರೆ.

ಹಾಗೆಯೇ ಹೀರೋಗಳು ಸಂಭಾವನೆ ಹೆಚ್ಚಿಸಿದಾಗ ಅದನ್ನು ಅವರ ಸಕ್ಸಸ್ ಎಂದು ಕರೆಯಲಾಗುತ್ತದೆ ಎಂದು ತಾಪ್ಸಿ ಟೀಕಿಸಿದ್ದಾರೆ.

ಕರೀನಾ ಸ್ಥಾನದಲ್ಲಿ ಯಾರಾದರೂ ಹೀರೋ ಇದ್ದಿದ್ದರೆ, ಆತ ಏನೋ ಸಾಧಿಸಿದ್ದಾನೆ ಎಂಬಂತೆ ಆಗ ಓ ಈತನ ಮಾರ್ಕೆಟ್ ಹೆಚ್ಚಿತು ಎನ್ನುತ್ತಿದ್ದರು.

ಆದರೆ ಅದನ್ನೇ ಮಹಿಳೆ ಮಾಡಿದಾಗ ಇದನ್ನು ಟೀಕಿಸಲಾಗುತ್ತೆ ಎಂದಿದ್ದಾರೆ ತಾಪಡ್ ನಟಿ.

ಅವರು ದೇಶದ ಸೂಪರ್‌ಸ್ಟಾರ್ ನಟಿ. ಅವರು ಅಷ್ಟು ಸಂಭಾವನೆ ಕೇಳಿದ್ದರಲ್ಲಿ ತಪ್ಪೇನು ಎಂದಿದ್ದಾರೆ ತಾಪ್ಸಿ

ಈ ಹಿಂದೆ ಕರೀನಾ ತಮ್ಮ ಸಂಭಾವನೆಯನ್ನು 6-8 ರಿಂದ 12 ಕೋಟಿಗೆ ಏರಿಸಿದ್ದಾರೆ ಎನ್ನಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.