ಮಗಳ ಹಸ್ತಮೈಥುನ ದೃಶ್ಯದ ಬಗ್ಗೆ ಸ್ವರಾ ಅಮ್ಮನ ರಿಯಾಕ್ಷನ್!

First Published 15, Apr 2020, 6:11 PM

ವೀರ್ ದೀ ವೆಡ್ಡಿಂಗ್  ಕ್ರಿಯೇಟ್ ಮಾಡಿದ್ದ ಸೆನ್ಸೆಶನ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ, ಕರೀನಾ ಕಪೂರ್, ಸ್ವರಾ ಭಾಸ್ಕರ್, ಸೋನಂ ಕಪೂರ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
 
ಸ್ವರಾ ಭಾಸ್ಕರ್ ಹಸ್ತಮೈಥುನದ ದೃಶ್ಯ ದೊಡ್ಡ ಚರ್ಚೆಯಾಗಿತ್ತು.

 ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಸ್ವರಾ ವೈಬ್ರೇಟರ್ ಬಳಸಿದ್ದು ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು.

ಉನ್ಮಾದಲ್ಲಿದ್ದ ಸ್ವರಾ ಕೋಣೆಗೆ ಆಕೆಯ ಗಂಡ ಎಂಟ್ರಿ ಕೊಡುವ ಸೀನ್ ಸಹ ಇತ್ತು.

ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಭರಪೂರ ಟೀಕೆ ಮಾಡಲಾಗಿತ್ತು.

ಮಹಿಳೆ ಹೇಗೆ ಉತ್ಕಟತೆ ಪಡೆಯುತ್ತಾಳೆ ಎಂಬುದನ್ನು ಈ ದೃಶ್ಯ ಹೇಳುವ ಯತ್ನ ಮಾಡಿತ್ತು.

ನಾನು ಟ್ರೋಲಿಗೆ ತಲೆ ಕೆಡಿಸಿಕೊಂಡಿಲ್ಲ, ನನ್ನ ಅಜ್ಜಿಗೂ ಈ ದೃಶ್ಯ ವೀಕ್ಷಣೆ ಮಾಡುವಂತೆ ಕೇಳಿಕೊಂಡಿದ್ದೆ ಎಂದು ಸ್ವರಾ ಸರಿಯಾದ ತಿರುಗೇಟನ್ನೇ ನೀಡಿದ್ದರು.

ಈ ರೀತಿ ಸೆಲಬ್ರಟಿಗಳ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದಾಳಿಯಾದಾಗ ಇತರರು ನೆರವಿಗೆ ನಿಲ್ಲಬೇಕು ಎಂದು ಸ್ವರಾ ಕೇಳಿಕೊಂಡಿದ್ದರು.

ಮಗಳ ದೃಶ್ಯದ ಬಗ್ಗೆ ಸ್ವರಾ ಭಾಸ್ಕರ್ ಅಮ್ಮ ಇರಾ ಭಾಸ್ಕರ್ ಸಹ ಪ್ರತಿಕ್ರಿಯೆ ನೀಡಿದ್ದರು.

ಸೆಕ್ಸುವಾಲಿಟಿಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ನಮ್ಮ ಸಿನಿಮಾ ಯೂನಿಕ್ ಆಗಿದೆ. ಹಲವಾರು ವರ್ಷಗಳಿಂದ ಹೇಳಲು ಅಸಾಧ್ಯವಾಗಿದ್ದನ್ನು ಇಲ್ಲಿ ಹೇಳಿದ್ದೇವೆ ಎಂದು ಹೇಳಿದ್ದರು.

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

loader