ಸುಷ್ಮಿತಾ ಸೇನ್‌ ಎಮೋಷನಲ್‌ ಪೋಸ್ಟ್- ಬಾಯ್‌ಫ್ರೆಂಡ್‌ ರೋಹ್ಮನ್ ಜೊತೆ ಬ್ರೇಕಪ್‌ ಆಯಿತಾ?

First Published Feb 12, 2021, 1:23 PM IST

ಬಾಲಿವುಡ್‌ ನಟಿ ಹಾಗೂ ಮಾಜಿ ಮಿಸ್‌ ಯುನಿವರ್ಸ್ ಸುಷ್ಮಿತಾ ಸೇನ್ ಮತ್ತು ರೋಹ್ಮನ್ ಸಖತ್‌ ಫೇಮಸ್‌ ಜೋಡಿ. ಇವರ ಲವ್‌ ಸ್ಟೋರಿ ಎಲ್ಲರ ಗಮನ ಸೆಳೆದಿದೆ. ಸುಷ್ಮಿತಾ ಸೇನ್‌ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಇವರ ಮತ್ತು ಬಾಯ್‌ಫ್ರೆಂಡ್‌ ನಡುವೆ ಏನೋ ತಪ್ಪಾಗಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.