ಸುಶಾಂತ್ ಸಿಂಗ್ - ಕಾರ್ತಿಕ್ ಆರ್ಯನ್ - ಸಾರಾ ಆಲಿ ಖಾನ್ ಡೇಟ್ ಮಾಡಿದ ಕೋಸ್ಟಾರ್ಸ್!
First Published Dec 1, 2020, 5:12 PM IST
ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ಸಾರಾ ಆಲಿ ಖಾನ್ ಒಬ್ಬರು. ಸೈಫ್ ಆಲಿ ಖಾನ್ ಹಾಗೂ ಅಮೃತಾ ಸಿಂಗ್ ಮಗಳು ಮಗಳು ಸಾರಾ ಕೇದರ್‌ನಾಥ್ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟವರು. ಕೋ ಸ್ಟಾರ್ ಸುಶಾಂತ್ ಸಿಂಗ್‌ನಿಂದ ಹಿಡಿದು ಹಲವರೊಂದಿಗೆ ಸಾರಾಳ ಹೆಸರು ಕೇಳಿ ಬಂದಿವೆ. ಇಲ್ಲಿವೆ ಸಾರಾಳ ಬಾಯ್‌ಫ್ರೆಂಡ್ಸ್ ವಿವರ.

ಸಾರಾ ಅಲಿ ಖಾನ್ ಸ್ಮೈಲ್, ನಟನೆ ಮತ್ತು ಬಬ್ಲಿ ವ್ಯಕ್ತಿತ್ವದಿಂದ ಜನಪ್ರಿಯತೆ ಗಳಿಸಿರುವ ನಟಿ. ಫ್ಯಾಷನ್ ಪ್ರಜ್ಞೆ ಮತ್ತು ಅಭಿನಯದಿಂದ ಸಖತ್ ಫ್ಯಾನ್ಸ್ ಗಳಿಸಿರುವ ಸಾರಾ ಯಾರು ಯಾರ ಜೊತೆ ಡೇಟ್ ಮಾಡಿದ್ದಾರೆ ನೋಡಿ ಇಲ್ಲಿದೆ.

ವೀರ್ ಪಹರಿಯಾ -
ರಾಜಕಾರಣಿ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗನೊಂದಿಗೆ ಡೇಟಿಂಗ್ ಮಾಡಿದ್ದಾರೆ ಸಾರಾ. ಸೋಶಿಯಲ್ ಮೀಡಿಯಾದಲ್ಲಿ ಅವರಿಬ್ಬರೂ ಜೊತೆಯಾಗಿರುವ ಅನೇಕ ಫೊಟೋಗಳಿದ್ದವು. ಆದರೆ ಸಾರಾ ನಂತರ ಅವನ್ನು ಡಿಲೀಟ್ ಮಾಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?