ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಎಂಥಾ ದುಸ್ಥಿತಿ ಬಂತು!

First Published Jun 19, 2020, 10:16 PM IST

ಮುಂಬೈ(ಜೂ.  19)  ಸುಶಾಂತ್ ಆತ್ಮಹತ್ಯೆ ನಂತರ ಸೋಶಿಯಲ್  ಮೀಡಿಯಾ ತನ್ನದೆ ಆದ ರೀತಿ ಪ್ರತಿಕ್ರಿಯೆ ನೀಡುತ್ತಲೆ ಬಂದಿದೆ. ಸುಶಾಂತ್ ಸಾವಿನ ಪರಿಣಾಮ ನಿರ್ದೇಶಕ ಕರಣ್ ಜೋಹರ್, ನಟಿ ಆಲಿಯಾ ಭಟ್ ಮತ್ತು ಸೋನಂ ಕಪೂರ್ ಮೇಲೆ ಆಗಿದೆ.