'ರಿಯಾಗಿಂತಲೂ ಸಾರಾ ಮೆಚ್ಚಿಕೊಂಡಿದ್ದ ಸುಶಾಂತ್' ಬಾಂಬ್ ಸಿಡಿಸಿದ ಗೆಳೆಯ!

First Published 20, Aug 2020, 9:56 PM

ಮುಂಬೈ(ಆ. 20) ಸುಶಾಂತ್ ಸಿಂಗ್ ಸಾವಿನ ವವಿಚಾರದಲ್ಲಿ ಹೊಸ  ಹೊಸ ಸಂಗತಿಗಳು ತೆರೆದುಕೊಳ್ಳುತ್ತಲೆ ಇವೆ. ತನಿಖೆಯನ್ನು ಸಿಬಿಐಗೆ ನೀಡಲಾಗಿದೆ. ಇದೆಲ್ಲದರ ನಡುವೆ ಸುಶಾಂತ್ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್ ಬಾಂಬ್ ಒಂದನ್ನು ಸಿಡಿಸಿದ್ದಾರೆ.

ರಿಯಾ ಚಿಕ್ರವರ್ತಿಗಿಂತಲೂ ಜಾಸ್ತಿ ಸುಶಾಂತ್ ಸಿಂಗ್ ಸಾರಾ ಅಲಿಖಾನ್ ಅವರನ್ನು ನೆಚ್ಚಿಕೊಂಡಿದ್ದರು ಎಂಬ ವಿಚಾರ ಚರ್ಚೆಗೆ ಬಂದಿದೆ ಇದಕ್ಕೆಲ್ಲ ಕಾರಣ ಸುಶಾಂತ್ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್ ಹೇಳಿಕೆ.

'ಕೇದಾರನಾಥ' ಚಿತ್ರದ ಪ್ರಚಾರದ ಸಮಯದಲ್ಲಿ ಸುಶಾಂತ್ ಮತ್ತು ಸಾರಾ ಸಂಪೂರ್ಣವಾಗಿ ಪ್ರೀತಿಸುತ್ತಿದ್ದರು ಮತ್ತು ಬೇರ್ಪಡಿಸಲಾಗದಂತಿದ್ದರು ಎಂದು ಸ್ಯಾಮ್ಯುಯೆಲ್  ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೆ ನೀಡಿದ್ದಾರೆ.

ಅವರ ಚಿತ್ರ ಸೋಂಚಿರಿಯಾ ವಿಫಲವಾದ ನಂತರ ಇಬ್ಬರು ದೂರವಾದರು ಎಂದು ವಿವರಿಸಿದ್ದಾರೆ.

ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ,ಬರೆದುಕೊಂಡಿರುವ ಸ್ಯಾಮುವಲ್ , "ಕೇದಾರನಾಥ ಪ್ರಚಾರದ ಸಮಯವನ್ನು ನಾನು ನೆನಪಿಸಿಕೊಳ್ಳುತ್ತೇನೆ ... ಸುಶಾಂತ್ ಮತ್ತು ಸಾರಾ ಸಂಪೂರ್ಣವಾಗಿ ಪ್ರೀತಿಸುತ್ತಿದ್ದರು...

ಅವರು ಬೇರ್ಪಡಿಸಲಾಗದವರು ... ಆದ್ದರಿಂದ ಶುದ್ಧ ಮತ್ತು ಮಕ್ಕಳ ರೀತಿಯ ಮುಗ್ಧತೆ ಎಂದು ಅಂದಿನ ದಿನವನ್ನು ವಿವರಿಸಿದ್ದಾರೆ.

ಇಲ್ಲಿಯೂ ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿರುವ ಸ್ಯಾಮ್ಯುಯೆಲ್ ಚಿತ್ರ ಸೋಲು ಕಾಣಲು ಕಾಣದ ಕೈಗಳು ಶ್ರಮವಹಿಸಿದರು ಎಂದು ಸೂಚ್ಯವಾಗಿ ಹೇಳಿದ್ದಾರೆ.

ಸಾರಾ ಖಾನ್ ದೂರವಾದ ಸಂದರ್ಭ ರಿಯಾ ಸುಶಾಂತ್ ಬಾಳಿಗೆ ಪ್ರವೇಶ ಪಡೆದರು.

ಅಕ್ಟೋಬರ್ 2018 ರಿಂದ ಜುಲೈ 2019ರ ವರೆಗೆ ನಾನು ಸುಶಾಂತ್ ಜತೆಯಲ್ಲಿ ಇದ್ದೆವು. ಶೂಟಿಂಗ್ ಮಾಡಿದ್ದೇವು, ಜಿಮ್ ಗೆ ತೆರಳಿದ್ದೆವು, ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದೆವು ಎಂದು ಅಂದಿನ ದಿನಗಳನ್ನು ವಿವರಿಸಿದ್ದಾರೆ.

Sara

Sara

ಬ್ರೋ ಹೆಸರಿನಲ್ಲಿ ನಮ್ಮದೇ ಒಂದು ತಂಡ ಮಾಡಿಕೊಂಡಿದ್ದೆವು. ತಂಡ ಮಾಡಿಕೊಳ್ಳುವುದು ಸುಶಾಂತ್ ಅವರ ಐಡಿಯಾ ಆಗಿತ್ತು. ನಾವೆಲ್ಲರೂ ಒಟ್ಟಾಗಿ ಅನೇಕ ಸುಂದರ ಕ್ಷಣ ಕಳೆದಿದ್ದೆವು.

ನಮ್ಮ ಕಚೇರಿಯ ಕೆಲಸಗಳನ್ನು ಒಂದೇ ಮನೆಯಲ್ಲಿ ಕುಳಿತು ಮಾಡುತ್ತಿದ್ದೆವು. ನಟ ಸಿದ್ಧಾರ್ಥ ಗುಪ್ತಾ, ಕುಶಾಲ್ ಝವಾರಿ ನಮ್ಮ ತಂಡದಲ್ಲಿದ್ದರು.

ಇದೇ ವಿಚಾರವನ್ನು ನಟಿ ಕಂಗನಾ ರಣಾವತ್ ಸಹ ಮಾತನಾಡಿದ್ದರು.

loader