ನಟ ಸುಶಾಂತ್ ಸಿಂಗ್ ವ್ಯಾಕ್ಸ್ ಪ್ರತಿಮೆ ಹೀಗಿದೆ ನೋಡಿ..!

First Published 18, Sep 2020, 1:28 PM

ಶಿಲ್ಪಿ ಸುಕಾಂತೋ ರಾಯ್ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನ ವಾಕ್ಸ್ ಪ್ರತಿಮೆ ರಚಿಸಿದ್ದಾರೆ. ಹೇಗಿದೆ ನೋಡಿ

ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಪಶ್ಚಿಮ ಬಂಗಾಳದ ಸುಕಾಂತೋ ರಾಯ್ ವಾಕ್ಸ್ ಸ್ಟಾಚ್ಯೂ ಮೂಲಕ ಜೀವತುಂಬಿದ್ದಾರೆ.

ಕಲಾವಿದ ಈ ರಚನೆಯನ್ನು ತಮ್ಮದೇ ಮ್ಯೂಸಿಂಯಂನಲ್ಲಿ ಇದನ್ನು ಇಟ್ಟುಕೊಂಡಿದ್ದಾರೆ. ಜೂ. 14ರಂದು ಮೃತಪಟ್ಟ ನಟನಿಗೆ ಗೌರವಾರ್ಥವಾಗಿ ಇದನ್ನು ರಚಿಸಲಾಗಿದೆ.

ವೈಟ್ ಟೀ ಶರ್ಟ್ ಮತ್ತು, ಬ್ಲಾಕ್ ಟ್ರಾಕ್ ಪ್ಯಾಂಟ್ ಧರಿಸಿದ್ದು, ಇದರ ಮೇಲೆ ಡೆನಿಂ ಜಾಕೆಟ್ ಕೂಡಾ ಧರಿಸಿರುಬ ಸ್ಥಿತಿಯಲ್ಲಿದೆ ಸ್ಟಾಚ್ಯೂ. ಎಲ್ಲರು ಮೆಚ್ಚುವ ಸುಶಾಂತ್‌ನ ಸ್ಮೈಲ್ ಇಲ್ಲಿಯೂ ಕ್ಯಾರಿ ಆಗಿದೆ.

ಸುಶಾಂತ್‌ನನ್ನು ಮೆಚ್ಚು ಸಹಸ್ರ ಅಭಿಯಾಮನಿಗಳಲ್ಲಿ ಒಬ್ಬರಾಗಿರುವ ಕಲಾವಿದ ನಟನಿಗೆ ಗೌರವ ನೀಡಲು ಇದನ್ನು ರಚಿಸಿರುವುದಾಗಿ ಹೇಳಿದ್ದಾರೆ.

ಬಹಳಷ್ಟು ಜನ ಮ್ಯೂಸಿಯಂಗೆ ಭೇಟಿ ನೀಡಿ ಸ್ಟಚ್ಯೂ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಮ್ಯೂಸಿಯಂನಲ್ಲಿ ವಿರಾಟ್‌ ಕೊಹ್ಲಿ, ಅಮಿತಾಭ್ ಬಚ್ಚನ್ ಸೇರಿ ಹಲವು ಸೆಲೆಬ್ರಿಟಿಗಳ ರಚನೆ ಇದೆ.

ಇತ್ತೀಚೆಗಷ್ಟೇ ಸುಶಾಂತ್ ಪ್ರತಿಮೆಗಾಗಿ ಸಾವಿರಾರು ಜನ ಆನ್‌ಲೈನ್ ಅರ್ಜಿ ಸಹಿ ಮಾಡಿದ್ದರು. ಸುಶಾಂತ್ ಮುಂಬೈನ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸಾವಿನಲ್ಲಿ ಡ್ರಗ್ಸ್ ವಿಚಾರವಾಗಿ ತನಿಖೆ ಮಾಡಿದ ಎನ್‌ಸಿಬಿ ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಸೇರಿ 16 ಜನರನ್ನು ಬಂಧಿಸಿದೆ.

loader