ಕಾರಣ ಹೇಳದೆ ಹೋದ ಸುಶಾಂತ್  ಮನೆ ನೋಡಿದ್ದೀರಾ?

First Published 14, Jun 2020, 8:52 PM

ಮುಂಬೈ(ಜೂ. 14)  ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ  ಸುಶಾಂತ್​ ಸಿಂಗ್ ರಜಪೂತ್​​  ತಮ್ಮ ದಿನಗಳನ್ನು ಹೇಗೆ ಕಳೆಯುತ್ತಿದ್ದರು? ಅವರ ಮನೆ ಹೇಗಿತ್ತು? ತಮ್ಮ ಇಷ್ಟದಂತೆ ಮನೆ ನಿರ್ಮಾಣ ಮಾಡಿಕೊಂಡಿದ್ದರು. ರೀಡಿಂಗ್ ರೂಂ ಎಂತೂ ಅದ್ಭುತ, ನೆಚ್ಚಿನ ನಾಯಿಯೊಂದಿಗೆ ಕಾಲ ಕಳೆಯುತ್ತಿದ್ದರು.  ಇಲ್ಲಿದೆ ನೋಡಿ ವಿವರ

ಕೆಲ ವರ್ಷಗಳ ಹಿಂದೆ ಎಷಿಯನ್ ಪೇಂಟ್ಸ್ ರಜಪೂತ್ ಅವರ ಮನೆಯ ಚಿತ್ರಣವನ್ನು ನೀಡಿತ್ತು.

ಮುಂಬೈನ ಬಾಂದ್ರಾದಲ್ಲಿ ವಾಸವಿದ್ದ ನಟ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಕಳೆದ ಕೆಲ ದಿನಗಳಿಂದ ಸುಶಾಂತ್ ಆರೋಗ್ಯ ಸರಿ ಇರಲಿಲ್ಲ ಎಂದು ವರದಿಗಳು ಹೇಳುತ್ತವೆ.

ಏಷ್ಯನ್ ಪೇಂಟ್ಸ್ ಹಿಂದೆ ಹಮ್ಮಿಕೊಂಡಿದ್ದ ಅಭಿಯಾನವೊಂದರ ಭಾಗವಾಗಿ ಸುಶಾಂತ್ ಮನೆಗೆ ಹೋಗಿತ್ತು.

ಸುಶಾಂತ್ ಮನೆಯ ಚಿತ್ರಣ

ಸುಶಾಂತ್ ಮನೆಯ ಚಿತ್ರಣ

ಆತ್ಮಹತ್ಯೆಗೆ ಶರಣಾಗಿರುವ ಪ್ರತಿಭಾನ್ವಿತ ನಟ  ಸುಶಾಂತ್ ಸಿಂಗ್ ಜೂನ್ 3ರಂದು ಇನ್ಸ್ಟಾಗ್ರಾಮ್ ನಲ್ಲಿ  ದಿವಂಗತ ತಾಯಿ ನೆನೆದು ಬರೆದುಕೊಂಡಿದ್ದರು.

ಸುಶಾಂತ್ ಅವರ ಮನೆಯ ಪ್ರವೇಶ ದ್ವಾರ

ಸುಶಾಂತ್ ಅವರ ಮನೆಯ ಪ್ರವೇಶ ದ್ವಾರ

ಸುಶಾಂತ್ ತೀರ್ಮಾನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.

ಸುಶಾಂತ್ ಸಾವು ಆತ್ಮಹತ್ಯೆಯಲ್ಲ, ಇದು ಕೊಲೆ, ಸಿಬಿಐ ತನಿಖೆಯಾಗಬೇಕು ಎಂದು ಸುಶಾಂತ್ ಚಿಕ್ಕಪ್ಪ ಆಗ್ರಹಿಸಿದ್ದಾರೆ.

ಸುಶಾಂತ್ ಇಂಥ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿಯುತ್ತಿದೆ

ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆ ಮಾತಾಗಿದ್ದ ನಟ ಇನ್ನು ನೆನಪು ಮಾತ್ರ.

ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು.

loader