ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡುವಾಗ ಹೆದರಿದ್ರಂತೆ ಈ ಸೂಪರ್ ಸ್ಟಾರ್!

First Published 28, Mar 2020, 6:26 PM

ಐಶ್ವರ್ಯಾ ರೈನಂಥ ಅತ್ಯುದ್ಭುತ ನಟಿ, ಸುಂದರಿಯೊಂದಿಗೆ ಅಭಿನಯಿಸಲು ಪ್ರತಿಯೊಬ್ಬ ನಟನೂ ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ, ಸೂಪರ್ ಸ್ಟಾರ್ ರಜನೀಕಾಂತ್ ಮಾತ್ರ ಈಕೆಯೊಂದಿಗೆ ರೊಮ್ಯಾನ್ಸ್ ಮಾಡಲು ಹಿಂದೇಟು ಹಾಕಿದ್ರಂತೆ. ಕೇವಲ ಸ್ನೇಹಿತ ಬಚ್ಚನ್ ಸೊಸೆ ಎಂಬ ಕಾರಣಕ್ಕೆ ನಂಗೆ ಆ ರೀತಿ ಫೀಲ್ ಆಗಿತ್ತೆಂದು ರಜನಿ ಹೇಳಿರುವ ವೀಡಿಯೋವೊಂದು ಇದೀಗ ಫುಲ್ ವೈರಲ್ ಆಗಿದೆ.

ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ರೋಬೋ ಚಿತ್ರದಲ್ಲಿ ನಟಿಸಿದ್ದಾರೆ.

ಸನಾ ಪಾತ್ರದಲ್ಲಿ ಅಭಿನಯಿಸಿರುವ ಐಶ್ವರ್ಯಾ ಡಾ.ವಶೀಗರನ್‌ನೊಂದಿಗೆ ಪ್ರೇಮದಲ್ಲಿ ಬೀಳುತ್ತಾಳೆ.

ಅದ್ಭತ ನಟರಾದ ಐಶ್ವರ್ಯಾ ಹಾಗೂ ರಜನೀ ಕೆಮಿಸ್ಟ್ರೀ ಆನ್ ಸ್ಕ್ರೀನ್‌ನಲ್ಲಿ ಚೆನ್ನಾಗಿ ವರ್ಕ್‌ಔಟ್ ಆಗಿತ್ತು.

ರಜನೀಕಾಂತ್ ಅವರ ಸಂದರ್ಶನವೊಂದು ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ಐಶ್ವರ್ಯಾ ರೈ ಅವರೊಂದಿಗೆ ರೊಮ್ಯಾನ್ಸ್ ಮಾಡಲು ಹೆದರಿದ್ದೆ ಎಂದು ಹೇಳಿದ್ದಾರೆ.

ಕಾರಣವಿಷ್ಟೇ ಇವರು ಅಭಿಷೇಕ್ ಪತ್ನಿ ಎಂಬ ಕಾರಣಕ್ಕೆ. ಅರೆ, ಒಬ್ಬ ಕಲಾವಿದನಿಗೆ ಇಂಥ ಅಭಿಪ್ರಾಯವೇ, ಎಂದು ನೀವು ಯೋಚಿಸುತ್ತಿರಬಹುದು.

ಅಭಿಷೇಕ್ ಮಡದಿ ಎನ್ನೋದಕ್ಕಿಂತ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಎಂಬ ಕಾರಣಕ್ಕೆ ರಜನಿಗೆ ಮುಜುಗರವಾಗಿತ್ತಂತೆ.

ಸಮಕಾಲೀನರಾದ ಅಮಿತಾಭ್ ಹಾಗೂ ರಜನೀಕಾಂತ್ ತುಂಬಾ ಒಳ್ಳೆಯ ಸ್ನೇಹಿತರೂ ಹೌದು.

ಸ್ನೇಹತ ಸೊಸೆ ಎಂಬ ಕಾರಣಕ್ಕೆ ಐಶ್ವರ್ಯಾ ರೈ ಯೊಂದಿಗೆ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಲು ಸಂಕೋಚ, ಭಯವಾಯಿತು ಎಂದು ಹೇಳಿದ್ದಾರೆ ರಜನಿ.

ಮಲೇಷ್ಯಾದಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಜನೀ ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಜನೀ ಹಾಗೂ ಐಶ್ವರ್ಯಾ ಈ ರೋಬೋಟ್ ಚಿತ್ರದಲ್ಲಿ ನಟಿಸಿದರೂ, ಇವರಿಬ್ಬರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಕಲಾವಿದರಾಗಿ ಮಾತ್ರವಲ್ಲ, ಅಮಿತಾಭ್ ಜೀವನದ ಅತ್ಯುತ್ತಮ ಗೆಳೆಯ ಎಂದು ರಜನಿ ಆಗಾಗ ಹೇಳುತ್ತಲೇ ಇರುತ್ತಾರೆ.

loader