ವಿಶು ಹಬ್ಬದ ಶುಭಾಶಯದ ಜೊತೆ ಸನ್ನಿ ಲಿಯೋನ್ ಸಲಹೆ

First Published 14, Apr 2020, 4:12 PM

ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳಿಗರಿಗೆ ವಿಶು ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೇ ಕಿವಿ ಮಾತನ್ನೂ ಹೇಳಿದ್ದಾರೆ.  ಸನ್ನಿ ಕೊಟ್ಟ ಸಲಹೆ ಏನು..? ಇಲ್ಲಿ ನೋಡಿ
ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳದ ಜನರಿಗೆ ಸೇಫ್ ವಿಶು ಎಂದು ವಿಶು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಟಿಕ್‌ಟಾಕ್‌ ವಿಡಿಯೋ ಅಪ್‌ಲೋಡ್ ಮಾಡುವ ಸನ್ನಿ ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ.

ಕೊರೋನಾ ವೈರಸ್ ಹರಡಿರುವ ನಿಟ್ಟಿನಲ್ಲಿ ಹಬ್ಬ ಆಚರಣೆ ಸಂದರ್ಭ ಸರ್ಕಾರ ಹೇಳಿರುವ ನಿಯಮಗಳನ್ನು ಅನುಸರಿಸಿ ಎಂದು ಸನ್ನಿಸ ಸಲಹೆ ಕೊಟ್ಟಿದ್ದಾರೆ.

ಅತ್ಯಂತ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ಸನ್ನಿ ಲಿಯೋನ್‌ಗೆ ಕೇರಳದಲ್ಲಿಅತ್ಯಂತ ಹೆಚ್ಚು ಫ್ಯಾನ್‌ಗಳಿದ್ದಾರೆ.

ಕೇರಳ ನೆರೆಯಿಂದ ತತ್ತರಿಸಿದಾಗ ಎಲ್ಲರಿಗಿಂತ ಮುಂಚಿತವಾಗಿ ಸನ್ನಿ ಲಿಯೋನ್ ನೆರವಿಮ ಹಸ್ತ ಚಾಚಿದ್ದರು.

ಬಾಲಿವುಡ್ ನಟಿ ನಟ ಮಮ್ಮುಟ್ಟಿ ನಟನೆಯ ಮಧುರೈ ರಾಜ ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

loader