ಚಿತ್ರಗಳು: ಬೇಸಿಗೆಯ ಬಿಸಿಲ ಬೇಗೆಯಿಂದ ಕಲ್ಲು-ಬಂಡೆಗಳ ಮಧ್ಯೆ ಸನ್ನಿ ಖುಲ್ಲಂ ಖುಲ್ಲಾ
ರೋನಾ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಬೋರಾಗಿರುವ ಅಭಿಮಾನಿಗಳ ಮನ ತಣಿಸಲು ಮಾದಕ ನಟಿ ಸನ್ನಿ ಲಿಯೋನ್ ಸಖತ್ ಹಾಟ್ ಫೋಟೋಳನ್ನು ಹರಿಬಿಟ್ಟಿದ್ದಾರೆ. ಬೇಸಿಗೆಯ ಬಿಸಿಲ ಬೇಗೆಯಿಂದ ಪಾರಾಗಲು ಸನ್ನಿ ಕಲ್ಲು-ಬಂಡೆಗಳ ಮಧ್ಯೆ ತುಂಡು ಉಡುಗೆಯಲ್ಲಿ ಲಾಕ್ ಆಗಿದ್ದಾಳೆ. '12 ಡೇಸ್ ಆಫ್ ಸಮ್ಮರ್’ (ಬೇಸಗೆಯ ಈ 12 ದಿನಗಳು) ಕಾನ್ಸೆಪ್ಟ್ ನಲ್ಲಿ ಸನ್ನಿ ಲಿಯೋನ್ ತಮ್ಮ ಮೋಹಕ ಹಾಟ್ ಫೋಟೋಗಳನ್ನು ಹಂಚಿಕೊಂಡು ಲಾಕ್‌ಡೌನ್ ಸಂಭ್ರಮಿಸುತ್ತಿರುವ ಮೋಹಕ ತಾರೆ.
17

ಬೇಸಿಗೆಯ ಬಿಸಿಲ ಬೇಗೆಯಿಂದ ಪಾರಾಗಲು ಕಲ್ಲು-ಬಂಡೆಗಳ ಮಧ್ಯೆ ಸನ್ನಿ ಲಿಯೋನ್ ಖುಲ್ಲಂ ಖುಲ್ಲಾ ಆಗಿದ್ದಾರೆ.

27
ಲಾಕ್‌ಡೌನ್‌ನಿಂದ ಎಲ್ಲರೂ ಎಲ್ಲೊಂದರಲ್ಲಿ ಲಾಕ್ ಆಗಿದ್ರೆ ಸನ್ನಿ ಲಿಯೋನ್ ಮಾತ್ರ ಕಲ್ಲು-ಬಂಡೆಗಳ ಮಧ್ಯೆ ಲಾಕ್ ಆಗಿದ್ದಾರೆ.

37
ಲಾಕ್‌ಡೌನ್ ನಡುವೆಯೇ ಸನ್ನಿ ಲಿಯೋನ್ ಆಗಾಗ ಹೊಸ ಫೋಟೋ ಶೂಟ್ ಚಿತ್ರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

47
ಬೇಸಿಗೆಗಾಗಿ ಡಬೂ ರತ್ನಾನಿ ಮಾಡಿರುವ ಫೋಟೋಶೂಟ್ನ ಚಿತ್ರಗಳಿವು

57
ತನ್ನ ಮೋಹಕ ಭಂಗಿಗಗಳ ಒಂದೊಂದೇ ಫೊಟೋಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

67
'12 ಡೇಸ್ ಆಫ್ ಸಮ್ಮರ್’ (ಬೇಸಗೆಯ ಈ 12 ದಿನಗಳು) ಕಾನ್ಸೆಪ್ಟ್ ನಲ್ಲಿ ಸನ್ನಿ ಲಿಯೋನ್ ತಮ್ಮ ಮೋಹಕ ಹಾಟ್ ಫೋಟೋಗಳನ್ನು ಹರಿಬಿಡುತ್ತಿದ್ದಾರೆ.

77
ಹಾಟ್ ಚಿತ್ರಗಳನ್ನು ಹರಿಬಿಡುತ್ತಾ ಲಾಕ್‌ಡೌನ್ ಸಂಭ್ರಮಿಸುತ್ತಿರುವ ಸನ್ನಿ ಲಿಯೋನ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos