ಸನ್ನಿ ಲಿಯೋನ್ ರಹಸ್ಯ ಬಯಲು: ಈ ವೈಬ್ರೇಟರ್‌ಗೆ ಆಡಿಕ್ಟ್ ಆಗಿದ್ದಾರಂತೆ ನಟಿ!

First Published May 28, 2021, 3:49 PM IST

ಬಾಲಿವುಡ್‌ ಸುಂದರಿ ಸನ್ನಿ ಲಿಯೋನ್‌ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಈ ಚೆಲುವೆ. ಇವರಿಗೆ ಸಂಬಂಧಿಸಿದ ವಿಷಯಗಳು ವೈರಲ್‌ ಆಗುತ್ತಲೇ ಇರುತ್ತವೆ. ಸನ್ನಿ ಒಂದು ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ಒಂದು ಗ್ಯಾಜೆಟ್ ಆಡಿಕ್ಟ್‌ ಆಗಿದ್ದಾರಂತೆ. ಆ ರಹಸ್ಯದ ಬಗ್ಗೆ ಇಲ್ಲಿದೆ ವಿವರ.