6 ತಿಂಗಳ ನಂತರ ಫ್ಯಾಮಿಲಿ ಬಿಟ್ಟು ಒಬ್ಬಳೇ ಮುಂಬೈಗೆ ಬಂದ ಸನ್ನಿ ಲಿಯೋನ್

First Published 6, Nov 2020, 10:02 AM

ಬರೋಬ್ಬರಿ 6 ತಿಂಗಳ ನಂತರ ಮುಂಬೈಗೆ ಮರಳಿದ ನಟಿ | ಫ್ಯಾಮಿಲಿ ಬಿಟ್ಟು ಒಬ್ಬಳೇ ಬಂದ ಸನ್ನಿ ಲಿಯೋನ್

ನಟಿ ಸನ್ನಿ ಲಿಯೋನ್ ಬರೋಬ್ಬರಿ ಆರು ತಿಂಗಳ ನಂತರ ಭಾರತಕ್ಕೆ ಮರಳಿದ್ದಾರೆ.

ಲಾಕ್‌ಡೌನ್ ಸಂದರ್ಭ ಫ್ಯಾಮಿಲಿ ಜೊತೆ ಕಳೆದ ನಟಿ ಕೊನೆಗೂ ಮುಂಬೈಗೆ ಮರಳಿದ್ದಾರೆ.

ಕೊರೋನಾ ಲಾಕ್‌ಡೌನ್ ಸಂದರ್ಭ ಲಾಸ್‌ಏಂಜಲೀಸ್‌ನಲ್ಲಿ ಫ್ಯಾಮಿಲಿ ಜೊತೆಗಿದ್ದ ನಟಿ ಈಗ ಫ್ಯಾಮಿಲಿ ಬಿಟ್ಟು ಬಂದಿದ್ದಾರೆ.

ಏರ್‌ಕ್ರಾಫ್ಟ್ ಮತ್ತು ಮುಂಬೈಗೆ ಬಂದಿಳಿದ ಫೋಟೋ ಶೇರ್ ಮಾಡಿಕೊಂಡಿದ್ದಾರೆ ನಟಿ.

ಕ್ಯಾಶುವಲ್ ಬ್ಲಾಕ್‌ ಟೀ ಶರ್ಟ್ ಹಾಕಿದ್ದ ನಟಿ, ಸ್ಲಿಬ್ ಬ್ಲಾಕ್ ಟೀ ಶರ್ಟ್ ಹಾಕಿದ್ದರು.

ಬ್ಲೂ ಕಲರ್ ಟಿಂಟೆಡ್ ಗ್ಲಾಸ್ ಕೂಡಾ ಧರಿಸಿದ್ದರು.

ಲಾಕ್‌ಡೌನ್ ಸಮಯವನ್ನೆಲ್ಲ ಫ್ಯಾಮಿಲಿ ಜೊತೆ ಕಳೆದಿದ್ದ ನಟಿ, ಲಾಕ್‌ಡೌನ್‌ ಎಂಜಾಯ್ ಮಾಡಿದ್ರು